ದಾಂಪತ್ಯ ಜೀವನಕ್ಕೆ ಕಾಲಿಡುವ ನವ ಜೋಡಿಗಳಿಗಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM)’ ಯೋಜನೆಯನ್ನು ಜಾರಿಗೆ ತಂದಿದೆ.
ಇದರಿಂದ ತಿಂಗಳಿಗೆ ನವ ಜೋಡಿಗಳು ಕೇವಲ 200 ರೂ ಹಣ ಕಟ್ಟುವ ಮೂಲಕ ವಾರ್ಷಿಕ 72,000 ರೂ ಪಿಂಚಣಿ ಪಡೆಯಬಹುದು. 60 ವರ್ಷ ತಲುಪಿದ ಬಳಿಕ, ತಿಂಗಳಿಗೆ ದಂಪತಿ ಪೈಕಿ ಒಬ್ಬರು ಕನಿಷ್ಠ 3000 ರೂ (ಒಟ್ಟಿಗೆ 6000 ರೂ ಪಿಂಚಣಿ) ದೊರೆಯಲಿದೆ.
ಇನ್ನು, ನೀವು ನವ ದಂಪತಿಯಾದ್ದರೆ, ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ(CSC) ಭೇಟಿ ನೀಡಿ, ಹೆಸರು ನೋಂದಾಯಿಸಿಕೊಳ್ಳಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.