ದಕ್ಷಿಣ ಕನ್ನಡ: ಸಾವನ್ನಪ್ಪಿದ 30 ವರ್ಷ ಕಳೆದ ಬಳಿಕ ಮದುವೆ ಜೋಡಿಯೊಂದಕ್ಕೆ ವಿವಾಹ ನೆರವೇರಿಸಿರುವ ವಿಚಿತ್ರ ಸಂಪ್ರದಾಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಇದು ದಕ್ಷಿಣ ಕನ್ನಡ ಸಂಪ್ರದಾಯದ ಒಂದು ಭಾಗವಾಗಿದ್ದು, ಯಾರಾದರೂ ವಿವಾಹವಾಗದೆ ಸತ್ತು ಹೋದರೆ, ಈ ರೀತಿ ಮಾಡುತ್ತಾರಂತೆ. ಪರಸ್ಪರ ಎರಡು ಕುಟುಂಬಗಳ ಒಪ್ಪಿಗೆ ಪಡೆದು ಮದುವೆ ನೆರವೇರಿಸಲಾಗುತ್ತದೆ. ಈ ಸಮಾರಂಭದಲ್ಲಿ ಮೃತ ವಧು ಮತ್ತು ವರರ ಕುಟುಂಬದವರು ಭಾಗವಹಿಸಿರುತ್ತಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.