LAW POINT : ತಂದೆ, ಅಜ್ಜನ ಆಸ್ತಿಯಲ್ಲಿ ಈ 5 ಜನರಿಗೆ ಹಕ್ಕು!

LlLAW POINT : ಇತ್ತೀಚಿನ ಆಸ್ತಿ ಹಂಚಿಕೆ ನಿಯಮದ ವರದಿ ಪ್ರಕಾರ, ಪೂರ್ವಿಕರ ಆಸ್ತಿಯಲ್ಲಿ ಅಜ್ಜ, ತಂದೆ & ಸಹೋದರ ಷೇರುದಾರರಾಗಿದ್ದರೆ, ಅದರಲ್ಲಿ ಗಂಡು & ಹೆಣ್ಣು ಮಕ್ಕಳೂ ಪಾಲು ಪಡೆಯುತ್ತಾರೆ. *ಮಗ &…

law enforcement

LlLAW POINT : ಇತ್ತೀಚಿನ ಆಸ್ತಿ ಹಂಚಿಕೆ ನಿಯಮದ ವರದಿ ಪ್ರಕಾರ, ಪೂರ್ವಿಕರ ಆಸ್ತಿಯಲ್ಲಿ ಅಜ್ಜ, ತಂದೆ & ಸಹೋದರ ಷೇರುದಾರರಾಗಿದ್ದರೆ, ಅದರಲ್ಲಿ ಗಂಡು & ಹೆಣ್ಣು ಮಕ್ಕಳೂ ಪಾಲು ಪಡೆಯುತ್ತಾರೆ.

*ಮಗ & ಮಗಳು: ತಂದೆಯ ಆಸ್ತಿಯಲ್ಲಿ ಗಂಡು & ಹೆಣ್ಣು ಇಬ್ಬರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ತಂದೆಯ ಮರಣದ ನಂತರ ಈ ಹಕ್ಕು ಉಂಟಾಗುತ್ತದೆ.

*ಮೊಮ್ಮಕ್ಕಳು: ಅಜ್ಜ / ತಂದೆಯ ಆಸ್ತಿಯನ್ನು ವಿಂಗಡಿಸಿದಾಗ ಮೊಮ್ಮಕ್ಕಳ ಹಕ್ಕುಗಳು ಉದ್ಭವಿಸುತ್ತವೆ ಮತ್ತು ಅವರ ಪೋಷಕರ ಪಾಲು ಅವರಿಗೆ ಉತ್ತರಾಧಿಕಾರದ ಆಧಾರವಾಗಿದೆ.

Vijayaprabha Mobile App free

*ಅಜ್ಜನ ಆಸ್ತಿ: ಅಜ್ಜನ ಆಸ್ತಿ ಮೇಲೆ ತಂದೆಗೆ, ನಂತರ ಮಗನಿಗೆ ಹಕ್ಕಿದೆ. ಇನ್ನು ಆಸ್ತಿ ಪ್ರಕಾರ ನೋಡುವುದಾದರೆ,

*ಸ್ವತಂತ್ರ ಆಸ್ತಿ: ಆಸ್ತಿಯು ವೈಯಕ್ತಿಕವಾಗಿದ್ದರೆ (ಉದಾ: ಸ್ವತಃ ಖರೀದಿ), ಅವರು ಬಯಸಿದಂತೆ ಭಾಗಿಸಬಹುದು.

*ಅವಿಭಕ್ತ ಕುಟುಂಬದ ಆಸ್ತಿ: ಎಲ್ಲಾ ಸದಸ್ಯರು ಆಸ್ತಿ ಮೇಲೆ ಜಂಟಿ ಹಕ್ಕು ಹೊಂದಿರುತ್ತಾರೆ. ಇದನ್ನು ಪೂರ್ವಜರ ಆಸ್ತಿ ಎಂದೂ ಕರೆಯುತ್ತಾರೆ.

*ಉಯಿಲು: ಅಜ್ಜ /ತಂದೆ ಯಾವುದೇ ಆಸ್ತಿಗೆ ಉಯಿಲು ಮಾಡಿದ್ದರೆ, ಆಸ್ತಿ ಹಂಚಿಕೆಯನ್ನು ವಿಲ್ ಪ್ರಕಾರ ಅನುಸರಿಸಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.