LAW POINT: ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ವಕೀಲರು ಬೇಕೆ? ವಿಚ್ಛೇದನ ಪಡೆದಾಕೆಯನ್ನೇ ಮತ್ತೆ ಮದುವೆಯಾಗಬಹುದೇ?

ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ವಕೀಲರ ಸಹಾಯ ಪಡೆಯಲೇಬೇಕೆಂದು ಇಲ್ಲ. ದಂಪತಿಗಳೇ ಸೇರಿ ಹಾಕಬಹುದು. ಆದರೆ, ನ್ಯಾಯಾಲಯದ ಪ್ರಕ್ರಿಯೆ & ಕಾನೂನು ಅಂಶಗಳ ಬಗ್ಗೆ ತಿಳುವಳಿಕೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ, ವಕೀಲರನ್ನು ನೇಮಕ ಮಾಡಿಕೊಳ್ಳಬೇಕು.…

Law vijayaprabha news

ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ವಕೀಲರ ಸಹಾಯ ಪಡೆಯಲೇಬೇಕೆಂದು ಇಲ್ಲ. ದಂಪತಿಗಳೇ ಸೇರಿ ಹಾಕಬಹುದು.

ಆದರೆ, ನ್ಯಾಯಾಲಯದ ಪ್ರಕ್ರಿಯೆ & ಕಾನೂನು ಅಂಶಗಳ ಬಗ್ಗೆ ತಿಳುವಳಿಕೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ, ವಕೀಲರನ್ನು ನೇಮಕ ಮಾಡಿಕೊಳ್ಳಬೇಕು. ಹೀಗೆ ನೇಮಕ ಮಾಡಿಕೊಳ್ಳಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕಾಗುತ್ತದೆ.

ವಿಚ್ಛೇದನ ಪಡೆದಾಕೆಯನ್ನೇ ಮತ್ತೆ ಮದುವೆಯಾಗಬಹುದೇ?

Vijayaprabha Mobile App free

ವಿಚ್ಛೇದನ ಪಡೆದಾಕೆಯನ್ನು ಮತ್ತೆ ಮರುಮದುವೆ ಆಗಬಹುದು. ಇದಕ್ಕೆ ಕಾನೂನಿನಲ್ಲಿ ಅಡಚಣೆ ಇಲ್ಲ. ವಿಚ್ಛೇದನ ಮಾಡಿಕೊಂಡ ದಂಪತಿಗಳೇ ಮತ್ತೆ ಮರುಮದುವೆ ಆದರೆ ಆ ವಿವಾಹವನ್ನು ನೋಂದಣಿ ಮಾಡಬೇಕು.

ವಿವಾಹಕ್ಕೆ ಮುಂಚೆ ವಿವಾಹ ಪೂರ್ವ ಸಮಾಲೋಚನೆಗೆ ಇಬ್ಬರೂ ತೆರಳಿ. ಯಾವ ಕಾರಣದಿಂದ ದಂಪತಿಗಳು ವಿಚ್ಛೇದನ ಪಡೆದಿದ್ದಾರೋ, ಅದೇ ವಿಷಯಕ್ಕೆ ಮತ್ತೆ ಜಗಳ ಪ್ರಾರಂಭ ಆಗದಂತೆ ನೋಡಿಕೊಳ್ಳುವುದು ಉತ್ತಮ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.