Kartika Purnima | ಕಾರ್ತಿಕ ಪೂರ್ಣಿಮೆ ಈ ರಾಶಿಯವರಿಗೆ ಅತ್ಯಂತ ಶುಭ ಯೋಗ

Kartika Purnima : ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಪೂರ್ಣಿಮೆ (Kartika Purnima ) ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ (ನ. 15ರಂದು) ಆಚರಿಸಲಾಗುತ್ತದೆ. ಹೌದು, ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ…

Kartika Purnima Rashi bhavishya

Kartika Purnima : ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಪೂರ್ಣಿಮೆ (Kartika Purnima ) ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ (ನ. 15ರಂದು) ಆಚರಿಸಲಾಗುತ್ತದೆ.

ಹೌದು, ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಪೂರ್ಣಿಮೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ (ನ. 15ರಂದು) ಆಚರಿಸಲಾಗುತ್ತದ್ದು, ನ. 15 ರಂದು ಸಂಜೆ 4:51ಕ್ಕೆ ಚಂದ್ರೋದಯವಾಗಲಿದ್ದು, ಪೂರ್ಣಿಮಾ ತಿಥಿ ನ. 16 ರಂದು ಬೆಳಿಗ್ಗೆ 2:58ಕ್ಕೆ ಕೊನೆಗೊಳ್ಳಲಿದೆ.

Kartika Purnima : ಲಕ್ಷ್ಮಿ- ವಿಷ್ಣು ಆಶೀರ್ವಾದ

Kartika Purnima

Vijayaprabha Mobile App free

 

ಕಾರ್ತಿಕ ಪೂರ್ಣಿಮೆ ದಿನದ೦ದು ತ್ರಿಗ್ರಹಿ ಮತ್ತು ವರಿಯಾನ್ ಯೋಗ ಎ೦ಬ ಶುಭ ಯೋಗಗಳು ರೂಪಗೊಳ್ಳಲಿದೆ. ಇನ್ನು, 90 ವರ್ಷಗಳ ನಂತರ ವಿಶೇಷ ಯೋಗದ ರಚನೆಯಿ೦ದಾಗಿ 3 ರಾಶಿಯವರಿಗೆ ತಾಯಿ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ವಿಶೇಷ ಆಶೀರ್ವಾದ ಲಭಿಸಲಿದೆ.

ಇದನ್ನೂ ಓದಿ: Panchanga | ಇಂದು ಶುಕ್ರವಾರ 15-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

Kartika Purnima Rashi bhavishya : ಈ ರಾಶಿಯವರಿಗೆ ಅತ್ಯಂತ ಶುಭ ಯೋಗ

ಮೇಷ ರಾಶಿ(Mesha rashi)

ಮೇಷ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಲಕ್ಷ್ಮಿ, ವಿಷ್ಣು ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಜೀವನದಲ್ಲಿ ಬರುವ ಸಮಸ್ಯೆಗಳು ದೂರವಾಗಿ, ನೀವು ಚಿಂತೆಗಳಿಂದ ಮುಕ್ತರಾಗಿ ಆರ್ಥಿಕವಾಗಿ ಸದೃಢರಾಗುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ & ಖ್ಯಾತಿ ಹೆಚ್ಚಾಗುತ್ತದೆ.

ತುಲಾ ರಾಶಿ (Tula Rashi)

ಹೊಸ ಜೀವನ ಪ್ರಾರಂಭದೊಂದಿಗೆ ತುಲಾ ರಾಶಿಯವರು ನಿಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಸಂತೋಷದ ಮನಸ್ಥಿತಿ ಜನರ ಹೃದಯವನ್ನು ಆಳುತ್ತದೆ. ಈ ಸಮಯದಲ್ಲಿ ನಿಮ್ಮ ಸ೦ಪತ್ತು ಹೆಚ್ಚಾಗಲಿದೆ. ತಾಯಿ ಲಕ್ಷ್ಮಿ & ಭಗವಾನ್ ವಿಷ್ಣು ನಿಮಗೆ ದಯೆ ತೋರಲಿದ್ದಾರೆ.

ಮೀನ ರಾಶಿ (Meena Rashi)

ಕಾರ್ತಿಕ ಪೂರ್ಣಿಮೆಯ೦ದು ಮೀನ ರಾಶಿಯವರಿಗೆ ಜೀವನದಲ್ಲಿ ಹೊಸ ಉತ್ಸಾಹ ಇರುತ್ತದೆ. ನೀವು ಆರ್ಥಿಕ ಬಿಕ್ಕಟ್ಟಿನಿ೦ದ ಪರಿಹಾರವನ್ನು ಪಡೆಯುತ್ತೀರಿ & ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸಿಗೆ ಹೊಸ ಅವಕಾಶಗಳು ದೊರೆಯಲಿವೆ.

ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 15-11-2024 ಶುಕ್ರವಾರ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.