ಕರ್ನಾಟಕದ ಮಾಜಿ ಸಿಎಂಗೆ ಪದ್ಮವಿಭೂಷಣ; ತಮಟೆಯ ತಂದೆಗೆ ಪದ್ಮಶ್ರೀ: ‘ಪದ್ಮ ಪ್ರಶಸ್ತಿ’ಗೆ ಭಾಜನರಾದ ಕನ್ನಡಿಗರು ಇವರೇ!

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ & ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸಾಧಕರಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ…

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ & ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸಾಧಕರಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ನೀಡಿ ಗೌರವಿಸಿದ್ದಾರೆ.

ಇನ್ನು, ರಾಜ್ಯದ ರಾಣಿ ಮಾಚಯ್ಯ ಹಾಗೂ ತಮಟೆಯ ತಂದೆ ಎಂದೇ ಖ್ಯಾತರಾಗಿರುವ ಮುನಿ ವೆಂಕಟಪ್ಪಗೆ ಸೇರಿ 91 ಮಂದಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿ ಆದೇಶಿಸಿದೆ.

‘ಪದ್ಮ ಪ್ರಶಸ್ತಿ’ಗೆ ಭಾಜನರಾದ ಕನ್ನಡಿಗರು!

Vijayaprabha Mobile App free

ಎಸ್.ಎಂ.ಕೃಷ್ಣ- ಪದ್ಮವಿಭೂಷಣ (ಸಾರ್ವಜನಿಕ ವಿದ್ಯಮಾನ)

ಸುಧಾಮೂರ್ತಿ- ಪದ್ಮಭೂಷಣ (ಸಮಾಜ ಸೇವೆ)

ಎಸ್.ಎಲ್.ಭೈರಪ್ಪ- ಪದ್ಮಭೂಷಣ (ಸಾಹಿತ್ಯ & ಶಿಕ್ಷಣ)

ಮುನಿ ವೆಂಕಟಪ್ಪ- ಪದ್ಮಶ್ರೀ (ಕಲೆ)

ರಾಣಿ ರಾಚಯ್ಯ- ಪದ್ಮಶ್ರೀ (ಕಲೆ)

ಶ್ರೀಶಾ ರಶೀದ್ ಅಹ್ಮದ್ ಖಾದ್ರಿ- ಪದ್ಮಶ್ರೀ (ಕಲೆ)

ಎಸ್.ಸುಬ್ಬರಾಮನ್- ಪದ್ಮಶ್ರೀ (ಪುರಾತತ್ವ ಶಾಸ್ತ್ರ)

ಖಾದರ್ ವಲ್ಲಿ ದೂದೇಕುಲ- ಪದ್ಮಶ್ರೀ (ವಿಜ್ಞಾನ & ಇಂಜಿನಿಯರಿಂಗ್)

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.