Jose Butler | 15.75 ಕೋಟಿಗೆ ಗುಜರಾತ್ ಪಾಲಾದ ಬಟ್ಲರ್

Jose Butler : ಆರಂಭಿಕ ಬ್ಯಾಟರ್ ಮತ್ತು ಕೀಪರ್ ಜೋಸ್ ಬಟ್ಲರ್ ಅವರನ್ನು ಗುಜರಾತ್ ಟೈಟಾನ್ಸ್ (ಜಿಟಿ) 15.75 ಕೋಟಿಗೆ ಖರೀದಿಸಿತು. ಅವರ ಮೂಲ ಬೆಲೆಯು 2 ಕೋಟಿಯಾಗಿತ್ತು. ಬಟ್ಲರ್ 2024ರ ಐಪಿಎಲ್ ಋತುವಿನಲ್ಲಿ…

Jose Butler bought Gujarat Titans

Jose Butler : ಆರಂಭಿಕ ಬ್ಯಾಟರ್ ಮತ್ತು ಕೀಪರ್ ಜೋಸ್ ಬಟ್ಲರ್ ಅವರನ್ನು ಗುಜರಾತ್ ಟೈಟಾನ್ಸ್ (ಜಿಟಿ) 15.75 ಕೋಟಿಗೆ ಖರೀದಿಸಿತು. ಅವರ ಮೂಲ ಬೆಲೆಯು 2 ಕೋಟಿಯಾಗಿತ್ತು.

ಬಟ್ಲರ್ 2024ರ ಐಪಿಎಲ್ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಡಿದ್ದರು. ಬಟ್ಲರ್ ಸ್ಫೋಟಕ ಬ್ಯಾಟಿಂಗ್‌ ಪಂದ್ಯದ ಸ್ವರೂಪವನ್ನು ಬದಲಾಯಿಸಬಹುದು. ಹರಾಜಿನಲ್ಲಿ ಗುಜರಾತ್ ಮತ್ತು ಲಕ್ನೋ ತಂಡಗಳು ಬಟ್ಲರ್‌ಗಾಗಿ ಪೈಪೋಟಿ ನಡೆಸಿದ್ದವು.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬೆಲ; Shreyas Iyer 26.75 ಕೋಟಿಗೆ ಖರೀದಿಸಿದ ಪಂಜಾಬ್ ಕಿಂಗ್ಸ್

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.