IPL 2022 Action: RCB ಖರೀದಿಸಿದ ಹೊಸ ತಂಡ ಹೇಗಿದೆ ನೋಡಿ

IPL 2022 Action: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 15 ರ ಮೆಗಾ ಹರಾಜು ಮುಕ್ತಾಯಗೊಂಡಿದ್ದು, ಈ ಬಾರಿ ಆರ್​ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿಸಿದ್ದು, ಈ ಮೂಲಕ 22 ಸದಸ್ಯರ…

IPL 2022 Action: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 15 ರ ಮೆಗಾ ಹರಾಜು ಮುಕ್ತಾಯಗೊಂಡಿದ್ದು, ಈ ಬಾರಿ ಆರ್​ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿಸಿದ್ದು, ಈ ಮೂಲಕ 22 ಸದಸ್ಯರ ಬಳಗದ ಹೊಸ ತಂಡವನ್ನು ಕಟ್ಟಿದೆ.

ಅದರಂತೆ ಐಪಿಎಲ್​ ಸೀಸನ್ 15 ಗಾಗಿ ಆರ್​ಸಿಬಿ ತಂಡದಲ್ಲಿ ಯಾರೆಲ್ಲ ಆಟಗಾರರು ಇದ್ದಾರೆ ನೋಡೋಣ…

IPL 2022: RCB ತಂಡ ಹೀಗಿದೆ:-

Vijayaprabha Mobile App free

1. ಕೊಹ್ಲಿ, 2. ಮ್ಯಾಕ್ಸ್ ವೆಲ್, 3. ಹಸರಂಗ, 4. ಹರ್ಶಲ್‌ ಪಟೇಲ್‌, 5. ಹಜೆಲ್ ವುಡ್, 6. ಸಿರಾಜ್, 7. ಫಾಫ್ ಡುಪ್ಲೆಸಿಸ್, 8. ದಿನೇಶ್ ಕಾರ್ತಿಕ್, 9. ಅನುಜ್ ರಾವತ್,10. ಮಹಿಪಾಲ್ ಲೋಮ್ರೋರ್, 11. ಫಿನ್ ಅಲೆನ್, 12. ಜೇಸ್ ಬೆಹ್ರೆನ್ಡಾರ್ಫ್, 13. ಸಿದ್ಧಾರ್ಥ್ ಕೌಲ್, 14. ಶಹಬಾಜ್ ಅಹಮದ್, 15. ಡೆವಿಡ್ ವಿಲ್ಲಿ, 16. ಶೆರ್ಫೇನ್ ರುದರ್ಫೋರ್ಡ್, 17. ಕರಣ್ ಶರ್ಮ, 18. ಸುಯೆಶ್ ಪ್ರಭುದೇಸಾಯ್, 19. ಚಾಮ ಮಿಲಿಂದ್, 20. ಆಕಾಶ್ ದೀಪ್, 21. ಲವನೀತ್ ಸಿಸೋಡಿಯಾ, 22. ಅನೀಶ್ವರ್ ಗೌತಮ್.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.