IPL 2022 Action: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 15 ರ ಮೆಗಾ ಹರಾಜು ಮುಕ್ತಾಯಗೊಂಡಿದ್ದು, ಈ ಬಾರಿ ಆರ್ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿಸಿದ್ದು, ಈ ಮೂಲಕ 22 ಸದಸ್ಯರ ಬಳಗದ ಹೊಸ ತಂಡವನ್ನು ಕಟ್ಟಿದೆ.
ಅದರಂತೆ ಐಪಿಎಲ್ ಸೀಸನ್ 15 ಗಾಗಿ ಆರ್ಸಿಬಿ ತಂಡದಲ್ಲಿ ಯಾರೆಲ್ಲ ಆಟಗಾರರು ಇದ್ದಾರೆ ನೋಡೋಣ…
IPL 2022: RCB ತಂಡ ಹೀಗಿದೆ:-
1. ಕೊಹ್ಲಿ, 2. ಮ್ಯಾಕ್ಸ್ ವೆಲ್, 3. ಹಸರಂಗ, 4. ಹರ್ಶಲ್ ಪಟೇಲ್, 5. ಹಜೆಲ್ ವುಡ್, 6. ಸಿರಾಜ್, 7. ಫಾಫ್ ಡುಪ್ಲೆಸಿಸ್, 8. ದಿನೇಶ್ ಕಾರ್ತಿಕ್, 9. ಅನುಜ್ ರಾವತ್,10. ಮಹಿಪಾಲ್ ಲೋಮ್ರೋರ್, 11. ಫಿನ್ ಅಲೆನ್, 12. ಜೇಸ್ ಬೆಹ್ರೆನ್ಡಾರ್ಫ್, 13. ಸಿದ್ಧಾರ್ಥ್ ಕೌಲ್, 14. ಶಹಬಾಜ್ ಅಹಮದ್, 15. ಡೆವಿಡ್ ವಿಲ್ಲಿ, 16. ಶೆರ್ಫೇನ್ ರುದರ್ಫೋರ್ಡ್, 17. ಕರಣ್ ಶರ್ಮ, 18. ಸುಯೆಶ್ ಪ್ರಭುದೇಸಾಯ್, 19. ಚಾಮ ಮಿಲಿಂದ್, 20. ಆಕಾಶ್ ದೀಪ್, 21. ಲವನೀತ್ ಸಿಸೋಡಿಯಾ, 22. ಅನೀಶ್ವರ್ ಗೌತಮ್.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.