ವಿಮಾ ಪಾಲಿಸಿ: 1358 ರೂ ಹೂಡಿಕೆ ಮಾಡಿ 25 ಲಕ್ಷ ರೂ ಪಡೆಯಿರಿ..!

‘ಎಲ್ಐಸಿ ಜೀವನ್ ಆನಂದ್’ ಅತ್ಯಂತ ಜನಪ್ರಿಯ ಜೀವ ವಿಮಾ ಪಾಲಿಸಿಗಳಲ್ಲಿ ಒಂದಾಗಿದ್ದು, ಇದು ಉತ್ತಮ ಪ್ರಯೋಜನವನ್ನು ಹೊಂದಿದೆ. ನೀವು ಪ್ರತಿದಿನ 45 ರೂಪಾಯಿ ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ 1358 ರೂ ಹೂಡಿಕೆ ಮಾಡಿದರೆ…

lic scheme vijayaprabha

‘ಎಲ್ಐಸಿ ಜೀವನ್ ಆನಂದ್’ ಅತ್ಯಂತ ಜನಪ್ರಿಯ ಜೀವ ವಿಮಾ ಪಾಲಿಸಿಗಳಲ್ಲಿ ಒಂದಾಗಿದ್ದು, ಇದು ಉತ್ತಮ ಪ್ರಯೋಜನವನ್ನು ಹೊಂದಿದೆ. ನೀವು ಪ್ರತಿದಿನ 45 ರೂಪಾಯಿ ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ 1358 ರೂ ಹೂಡಿಕೆ ಮಾಡಿದರೆ ಪಾಲಿಸಿ ಮುಕ್ತಾಯದ ಬಳಿಕ 25 ಲಕ್ಷ ರೂ. ಪಡೆಯಬಹುದು. ಇದರ ಅವಧಿ ಮಿತಿಯು 35 ವರ್ಷಗಳಾಗಿವೆ.

ಇನ್ನು, 25 ಲಕ್ಷ ರೂ.ನಲ್ಲಿ ವಿಮಾ ಮೊತ್ತ 5 ಲಕ್ಷ ರೂ, ಬೋನಸ್ 8.5 ಲಕ್ಷ ರೂ ಮತ್ತು ಎಫ್ಎಬಿ 11.5 ಲಕ್ಷ ರೂ ಒಳಗೊಂಡಿರುತ್ತವೆ. ಪಾಲಿಸಿಯ ಮುಕ್ತಾಯದ ನಂತರವೂ ಲೈಫ್ ಕವರೇಜ್ ಕೂಡ ಅನ್ವಯಿಸುತ್ತದೆ. ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಅವನ ನಾಮಿನಿಯು 125% ಮರಣ ಪ್ರಯೋಜನವನ್ನು ಪಡೆಯುತ್ತಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.