ನಾವು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದರೇ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೌದು ಮನುಷ್ಯನಿಗೆ ಊಟ ಎಷ್ಟು ಮುಖ್ಯವೋ ಅಷ್ಟೇ ನಿದ್ದೆಯೂ ಕೂಡ ಮುಖ್ಯ. ಹೀಗಾಗಿ ನಿತ್ಯ 6-8 ಗಂಟೆ ನಿದ್ದೆ ಉತ್ತಮ ಅಭ್ಯಾಸ ಎನ್ನಲಾಗುತ್ತದೆ.
ಇನ್ನು ನಿದ್ರಾಹೀನತೆಯಿಂದ ತಲೆನೋವು, ವಾಕರಿಕೆ, ವಾಂತಿ, ಕಿರಿಕಿರಿ, ಕೋಪ, ಹಸಿವು ಮುಂತಾದ ಸಮಸ್ಯೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ.
ಮಾನಸಿಕವಾಗಿ ಮನುಷ್ಯ ದುರ್ಬಲನಾಗಿ ಒತ್ತಡಕ್ಕೆ ಸಿಲುಕುವ ಸಂದರ್ಭಗಳಿರುತ್ತವೆ. ಹೀಗಾಗಿ ಉತ್ತಮ ನಿದ್ದೆ ಮಾಡುವುದು ಅವಶ್ಯಕ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment