ದೇಶದ ಜನತೆಗೆ ಬಿಗ್ ಶಾಕ್: ಖಾದ್ಯತೈಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ!

ನವದೆಹಲಿ: ಕೊರೋನಾ ಸಂದರ್ಭದಲ್ಲಿ ಜನಸಾಮಾನ್ಯರು ಹಲವು ಸಂಕಷ್ಟದಲ್ಲಿದ್ದು, ದಿನನಿತ್ಯ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುತ್ತಿದ್ದು, ಈಗ ಇದರ ಜೊತೆಗೆ ಆಹಾರ ಪದಾರ್ಥಗಳ ಬೆಲೆಯೇರಿಕೆ ಸೇರಿದಂತೆ ಖಾದ್ಯತೈಲ ಬೆಲೆಯೇರಿಕೆಯಾಗಿದ್ದು, ದೇಶದ ಜನತೆಗೆ ಬಿಗ್ ಶಾಕ್ ಎದುರಾಗಿದೆ.…

ನವದೆಹಲಿ: ಕೊರೋನಾ ಸಂದರ್ಭದಲ್ಲಿ ಜನಸಾಮಾನ್ಯರು ಹಲವು ಸಂಕಷ್ಟದಲ್ಲಿದ್ದು, ದಿನನಿತ್ಯ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುತ್ತಿದ್ದು, ಈಗ ಇದರ ಜೊತೆಗೆ ಆಹಾರ ಪದಾರ್ಥಗಳ ಬೆಲೆಯೇರಿಕೆ ಸೇರಿದಂತೆ ಖಾದ್ಯತೈಲ ಬೆಲೆಯೇರಿಕೆಯಾಗಿದ್ದು, ದೇಶದ ಜನತೆಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಆಹಾರ ಪದಾರ್ಥಗಳು, ಖಾದ್ಯತೈಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ತಾಳೆ ಎಣ್ಣೆ, ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆಯ ಬೆಲೆ ಗಗನಕ್ಕೇರಿದೆ.

ಇನ್ನು, ಖಾದ್ಯತೈಲ ಬೆಲೆಯೇರಿಕೆಯಾಗಿದ್ದು, ₹180 ಅಡುಗೆ ಎಣ್ಣೆ ಬೆಲೆ ₹200 ಸನಿಹಕ್ಕೆ ತಲುಪಿದ್ದು, ಇನ್ನು ಅಡುಗೆ ಎಣ್ಣೆಯ ಜೊತೆಗೆ ಸೋಯಾ, ಸೂರ್ಯಕಾಂತಿ, ತಾಳೆ, ಸಾಸಿವೆ, ವನಸ್ಪತಿ, ಶೇಂಗಾ ಎಣ್ಣೆ ಬೆಲೆ 11 ವರ್ಷಗಳಲ್ಲೇ ಅಧಿಕ ದರ ದಾಖಲಿಸಿ ಭಾರೀ ಏರಿಕೆಯಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.