ತಾಳಿ ಕಿತ್ತುಕೊಟ್ಟು ಹೋದ ಪತ್ನಿ ವಾಪಸ್ ಬರದಿದ್ದರೆ ಮರು ಮದುವೆಯಾಗಬಹುದೇ? ಕಾನೂನಿನಲ್ಲಿ ಅವಕಾಶವಿದೆಯೇ..?
ವಿವಾಹದಲ್ಲಿ ತಾಳಿ ಎಂಬುದು ಒಂದು ಸಾಂಕೇತಿಕ ಅಂಶ. ತಾಳಿ ತೆಗೆದಿಟ್ಟ ಮಾತ್ರಕ್ಕೆ ದಂಪತಿಗಳ ವೈವಾಹಿಕ ಸಂಬಂಧ ಕೊನೆಯಾಗುವುದಿಲ್ಲ. ಅವರಿಬ್ಬರು ವಿಚ್ಛೇದನ ಪಡೆದೇ ಇನ್ನೊಂದು ಮದುವೆ ಆಗಬೇಕು. ಒಂದು ವೇಳೆ ವಿಚ್ಛೇದನಕ್ಕೆ ಪತ್ನಿ ಒಪ್ಪದಿದ್ದರೆ, ಪ್ರತ್ಯೇಕವಾಗಿ ಪತಿ ವಿಚ್ಛೇದನ ಪ್ರಕರಣ ದಾಖಲಿಸಿ, ನ್ಯಾಯಾಲಯದ ಆದೇಶ ಪಡೆದೇ ಇನ್ನೊಂದು ಮದುವೆ ಆಗಬೇಕು. ಕೋರ್ಟ್ ಅನುಮತಿಯಿಲ್ಲದೆ ಮತ್ತೊಂದು ಮದುವೆ ಆದರೆ ಅದು ಅಪರಾಧ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.