Womens World Cup : ICC ಮಹಿಳಾ ಕ್ರಿಕೆಟ್ ವಿಶ್ವಕಪ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪಂದ್ಯಾವಳಿಯು ಭಾರತ & ಶ್ರೀಲಂಕಾದಲ್ಲಿ ನಡೆಯಲಿದೆ.
ಈ ಟೂರ್ನಿಯು ಸೆ. 30 ರಂದು ಆರಂಭವಾಗಲಿದ್ದು, ಫೈನಲ್ ಪಂದ್ಯವು ನ. 2 ರಂದು ಕೊಲಂಬೊ ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ICC ಮಹಿಳಾ ವಿಶ್ವಕಪ್‌ನ ಮೊದಲ ಪಂದ್ಯವು ಭಾರತ & ಶ್ರೀಲಂಕಾ ನಡುವೆ ನಡೆಯಲಿದೆ. ಈ ಟೂರ್ನಿಯ ಲೀಗ್ ಹಂತದ ಪಂದ್ಯಗಳ ಅ. 26 ರಂದು ಕೊನೆಗೊಳ್ಳಲಿದ್ದು, ಅಂಕಪಟ್ಟಿಯಲ್ಲಿ ಮೊದಲ 4 ತಂಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
Womens World Cup: ವಿಶ್ವಕಪ್ ವೇಳಾಪಟ್ಟಿ ಪ್ರಕಟ
ICC ಮಹಿಳಾ ODI WC ವೇಳಾಪಟ್ಟಿ ಪ್ರಕಟವಾಗಿದೆ. ಭಾರತ, ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯ ಸೆ.30ಕ್ಕೆ ಆತಿಥೇಯ ತಂಡಗಳ ನಡುವೆ ನಡೆಯಲಿದೆ. ನಂತರ, ಭಾರತ ಅಕ್ಟೋಬರ್ 5ಕ್ಕೆ PAK ವಿರುದ್ಧ ಕೊಲಂಬೊದಲ್ಲಿ, 9ಕ್ಕೆ SA ವಿರುದ್ಧ ವಿಶಾಖಪಟ್ಟಣದಲ್ಲಿ, 12ಕ್ಕೆ AUS ವಿರುದ್ಧ ವಿಶಾಖಪಟ್ಟಣದಲ್ಲಿ, 19ಕ್ಕೆ ENG ವಿರುದ್ಧ ಇಂದೋರ್‌ನಲ್ಲಿ, 23ಕ್ಕೆ NZ ವಿರುದ್ಧ ಗುವಾಹಟಿಯಲ್ಲಿ, 26ಕ್ಕೆ BAN ವಿರುದ್ಧ ಬೆಂಗಳೂರಿನಲ್ಲಿ, 2 ಸೆಮಿಫೈನಲ್ 29,30ಕ್ಕೆ, ಫೈನಲ್ ನ.2 ರಂದು ನಡೆಯಲಿದೆ.