BREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆ 

ಬೆಂಗಳೂರು: ದೇಶದಲ್ಲಿ ಸತತವಾಗಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಮತ್ತೆ ಭಾರಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.61 (₹0.40 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್…

gold, silver, petrol and diesel prices vijayaprabha

ಬೆಂಗಳೂರು: ದೇಶದಲ್ಲಿ ಸತತವಾಗಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಮತ್ತೆ ಭಾರಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.61 (₹0.40 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹85.84 (₹0.40 ಪೈಸೆ ಏರಿಕೆ) ದಾಖಲಾಗಿದೆ.

ಇನ್ನು ಮೈಸೂರು ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.60 (₹0.54 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್ ದರ ₹85.82 (₹0.52 ಪೈಸೆ ಏರಿಕೆ) ಆಗಿದೆ. ಹಾಸನದಲ್ಲಿ 1 ಲೀಟರ್ ಪೆಟ್ರೋಲ್ ದರ ₹93.67 (₹0.29 ಪೈಸೆ ಏರಿಕೆ) ಆಗಿದೆ.

ಚಿನ್ನದ ದರ ಭಾರೀ ಇಳಿಕೆ:

Vijayaprabha Mobile App free

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯದ ದರವು 10 ಗ್ರಾಂಗೆ 0.33% ಕುಸಿದು ₹45.963ಕ್ಕೆ ತಲುಪಿದ್ದು, ಇದು 8 ತಿಂಗಳ ಬಳಿಕ ದಾಖಲಾದ ಅತ್ಯಂತ ಕಡಿಮೆ ದರವಾಗಿದೆ.

ಆದರೆ, ಬೆಳ್ಳಿಯ ಭವಿಷ್ಯದ ದರವು 0.1% ಕುಸಿದು ₹68435 ದಾಖಲಾಗಿದೆ. 2020ರ ಆಗಸ್ಟ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ದಾಖಲೆಯ ಗರಿಷ್ಠ, ₹56,200 ಇತ್ತು. ದೇಶದಲ್ಲಿ ಈ ವರ್ಷ 10 ಗ್ರಾಂ ಚಿನ್ನದ ದರ 8% ಅಥವಾ ₹4,000 ಕಡಿಮೆಯಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.