Google ಪೇ, Phone ಪೇ ಬ್ಲಾಕ್‌ ಮಾಡುವುದು ಹೇಗೆ?

* G Pay  ಬಳಕೆದಾರರು ಕಸ್ಟಮರ್‌ ಕೇರ್‌ 18004190157ಗೆ ಕರೆ ಮಾಡಿ * ಫೋನ್ ಪೇ ಬಳಕೆದಾರರು 08068727374 / 02268727374ಗೆ ಕರೆ ಮಾಡಿ. * IVRನಲ್ಲಿ  ಬೇಕಾದ ಆಯ್ಕೆಯನ್ನು ಕ್ಲಿಕ್‌ ಮಾಡಿ *…

Google Pay vijayaprabha news

* G Pay  ಬಳಕೆದಾರರು ಕಸ್ಟಮರ್‌ ಕೇರ್‌ 18004190157ಗೆ ಕರೆ ಮಾಡಿ

* ಫೋನ್ ಪೇ ಬಳಕೆದಾರರು 08068727374 / 02268727374ಗೆ ಕರೆ ಮಾಡಿ.

* IVRನಲ್ಲಿ  ಬೇಕಾದ ಆಯ್ಕೆಯನ್ನು ಕ್ಲಿಕ್‌ ಮಾಡಿ

Vijayaprabha Mobile App free

* ಖಚಿತ ಪಡಿಸಿಕೊಳ್ಳಲು ಫೋನ್ ನಂಬರ್ಗೆ OTP ಬರುತ್ತದೆ

* ಆಗ ಯಾವುದೇ OTP ಯನ್ನು ನಾನು ಸ್ವೀಕರಿಸಿಲ್ಲ ಎಂಬ ಆಯ್ಕೆಯನ್ನು ಒತ್ತಿರಿ

* ಸಿಮ್ / ಮೊಬೈಲ್ ಕಳೆದು ಹೋಗಿದೆ ಆಯ್ಕೆ ಸೆಲೆಕ್ಟ್ ಮಾಡಿ.

* ನಿಮ್ಮ ಫೋನ್ ನಂಬರ್, ಇ–ಮೇಲ್, ವಿಳಾಸ, ಕೊನೆಯ ಪೇಮೆಂಟ್ ಕುರಿತ ಮಾಹಿತಿ ನೀಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.