ನಿಮ್ಮ ತಂದೆಗೆ ತಾತನಿಂದ ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ. ಅದರಲ್ಲಿ ಅವರು ನಿಮಗೆ (ಮೊದಲ ಪತ್ನಿಯ ಮಗ) ಭಾಗ ಕೊಡಲೇಬೇಕೆಂದು ಏನೂ ಇಲ್ಲ.
ಅವರು ಆ ಆಸ್ತಿಯನ್ನು ಹಾಗೇ ಉಳಿಸಿ ತೀರಿಕೊಂಡರೆ ಆಗ ನಿಮಗೆ, ಚಿಕ್ಕಮ್ಮನಿಗೆ (ತಂದೆಯ 2ನೇ ಪತ್ನಿ), ನಿಮ್ಮ ತಮ್ಮ, ತಂಗಿ ಎಲ್ಲರಿಗೂ ಸಮಭಾಗ ಬರುತ್ತದೆ. ಅವರು ಕೊಟ್ಟಿದ್ದನ್ನು ಒಪ್ಪಿಕೊಳ್ಳಿ. ನಿಮಗೆ ಅವರು ಏನು ಕೊಡಲಿಲ್ಲ ಎಂದು ನೀವು ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.