ಯಾವುದೇ ವ್ಯವಹಾರ ಮೋಸದಿಂದ ಆಗಿದ್ದರೆ ಅಥವಾ ಸುಳ್ಳು ಹೇಳಿ ಬೇರೆಯವರು ಆಸ್ತಿಯ ಕ್ರಯ ಪತ್ರ ಮಾಡಿಸಿಕೊಂಡಿದ್ದರೆ ಮೋಸದ ವಿಷಯ ತಿಳಿದ 3 ವರ್ಷದ ಒಳಗೆ ದಾವೆ ಹಾಕುವ ಅವಕಾಶವಿದೆ.
ಉದಾಹರಣೆಗೆ: ಅಜ್ಜ ತಮ್ಮ ಜೀವಿತ ಕಾಲದಲ್ಲಿ ಪ್ರಶ್ನೆ ಮಾಡದೇ ಇದ್ದದ್ದನ್ನು ಕ್ರಯ ಆದ 60 ವರ್ಷಗಳ ಬಳಿಕ ಅಥವಾ ಅಜ್ಜ ತೀರಿಕೊಂಡ 20 ವರ್ಷಗಳ ಬಳಿಕ ಪ್ರಶ್ನೆ ಮಾಡಲು ಆಗುವುದಿಲ್ಲ. ಇದಕ್ಕೆ ಲಿಮಿಟೇಷನ್ ಕಾಲಮಿತಿ ಕಾಯ್ದೆ ಅಡ್ಡ ಬರುತ್ತದೆ. ವೃಥಾ ಕೇಸು ಹಾಕಿದರೆ ಹಣ ನಷ್ಟ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.