ಇಲ್ಲಿವೆ BSNL, ಜಿಯೋ, ಏರ್ಟೆಲ್, ವೊಡಾಫೋನ್ ಬೆಸ್ಟ್ ಯೋಜನೆಗಳು

ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದು ನೀವು ಕೇವಲ ₹45 ರಿಚಾರ್ಜ್ ಮಾಡಿದ್ರೆ ಸಾಕು ನಿಮಗೆ ವಿವಿಧ ಆಕರ್ಷಕ ಸೌಲಭ್ಯ ದೊರೆಯುತ್ತದೆ. ಈ ₹45 ರಿಚಾರ್ಜ್ ಯೋಜನೆಯು…

ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದು ನೀವು ಕೇವಲ ₹45 ರಿಚಾರ್ಜ್ ಮಾಡಿದ್ರೆ ಸಾಕು ನಿಮಗೆ ವಿವಿಧ ಆಕರ್ಷಕ ಸೌಲಭ್ಯ ದೊರೆಯುತ್ತದೆ.

ಈ ₹45 ರಿಚಾರ್ಜ್ ಯೋಜನೆಯು 45 ದಿನ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆ ಸೌಲಭ್ಯ, 10GB ಡೇಟಾ & ಪ್ರತಿದಿನ 100 sms ಸಿಗುತ್ತದಲ್ಲದೆ, 45 ದಿನಗಳ ಬಳಿಕ BSNL ಗ್ರಾಹಕರು ತಮ್ಮ ಆಯ್ಕೆಯ ಯಾವುದೇ ಯೋಜನೆಗೆ ಬದಲಾಯಿಸಬಹುದು.

ಜಿಯೋ, ಏರ್ಟೆಲ್ ಹಾಗು ವೊಡಾಫೋನ್ ಸಂಸ್ಥೆಗಳ ಬೆಸ್ಟ್ ಯೋಜನೆಗಳು:

Vijayaprabha Mobile App free

>>ಜಿಯೋ ₹349 ಪ್ರೀಪೇಯ್ಡ್‌ ಪ್ಲ್ಯಾನ್‌: 28 ದಿನ ವ್ಯಾಲಿಡಿಟಿ, ಪ್ರತಿದಿನ 3GB ಡೇಟಾ, 100 sms, ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ.

>>ಏರ್‌ಟೆಲ್‌ ₹448 ಪ್ರೀಪೇಯ್ಡ್‌ ಪ್ಲ್ಯಾನ್‌: 28 ದಿನ ವ್ಯಾಲಿಡಿಟಿ, ಪ್ರತಿದಿನ 3GB ಡೇಟಾ, 100 sms, ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ.

>>VI(ವೊಡಾಫೋನ್ & ಐಡಿಯಾ) ₹601 ಪ್ರೀಪೇಯ್ಡ್‌ ಪ್ಲ್ಯಾನ್‌: 56 ದಿನ ವ್ಯಾಲಿಡಿಟಿ, ಪ್ರತಿದಿನ 3GB ಡೇಟಾ, 100 sms, ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.