ಇನ್‌ಸ್ಟಾಗ್ರಾಂ ತನ್ನ ಬಳಕೆದಾರರಿಗೆ 7 ಹೊಸ ಫೀಚರ್‌ಗಳನ್ನು ಬಿಡುಗಡೆಗೊಳಿಸಿದೆ. ಅವು ಯಾವುವೆಂದರೆ
1. ನೀವು ಫೀಡ್ ಬ್ರೌಸ್ ಮಾಡುತ್ತಿರುವಾಗ ಇನ್‌ಬಾಕ್ಸ್‌ಗೆ ಹೋಗದೆ ನೇರವಾಗಿ ಚಾಟ್ ಮಾಡಬಹುದು.
2. ಪೋಸ್ಟ್ ಮೇಲೆ ಟ್ಯಾಪ್ ಮತ್ತು ಹೋಲ್ಡ್ ಮಾಡಿ ಶೇರ್ ಮಾಡಬಹುದು.
3. ಯಾರು ಆನ್‌ಲೈನ್ ಇದ್ದಾರೆ ಎಂಬುದನ್ನು ನೋಡಬಹುದು.
4. ಮ್ಯೂಸಿಕ್ ಪ್ರಿವ್ಯೂಗಳನ್ನು ಚಾಟ್‌ನಲ್ಲಿ ಹಂಚಿಕೊಳ್ಳಬಹುದು.
5. ಸೈಲೆಂಟ್ ಸಂದೇಶಗಳನ್ನು ಕಳುಹಿಸಬಹುದು.
6. ಲೋ-ಫೈ ಚಾಟ್ ಥೀಮ್
7. ಅಭಿಪ್ರಾಯಕ್ಕಾಗಿ ಪೋಲ್ ರಚಿಸಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.