ಗುಡ್ ನ್ಯೂಸ್: ನಿಮ್ಮ ಖಾತೆಗೆ 1.5 ಲಕ್ಷ!

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದಿದ್ದು, DA ಹೆಚ್ಚಳದೊಂದಿಗೆ, 18 ತಿಂಗಳುಗಳಿಂದ ಬಾಕಿ ಇರುವ DA ಪಾವತಿ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎನ್ನಲಾಗಿದೆ. ಹೌದು, ಮುಂದಿನ ತಿಂಗಳು ಸರ್ಕಾರವು 1 ಲಕ್ಷ…

money vijayaprabha news

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದಿದ್ದು, DA ಹೆಚ್ಚಳದೊಂದಿಗೆ, 18 ತಿಂಗಳುಗಳಿಂದ ಬಾಕಿ ಇರುವ DA ಪಾವತಿ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎನ್ನಲಾಗಿದೆ.

ಹೌದು, ಮುಂದಿನ ತಿಂಗಳು ಸರ್ಕಾರವು 1 ಲಕ್ಷ ಉದ್ಯೋಗಿಗಳ ಬಾಕಿ DA ಯನ್ನು ಪಾವತಿಸಬಹುದು ಎನ್ನಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಜನವರಿ 2020 ರಿಂದ ಜೂನ್ 2021 ರವರೆಗೆ ನೌಕರರ DAಯನ್ನು ತಡೆ ಹಿಡಿಯಲಾಗಿತ್ತು. ಎಲ್ಲಾ ಅಂತಿಮವಾದರೆ ನೌಕರರ ಖಾತೆಗೆ ₹ 1.5 ಲಕ್ಷ ಜಮೆಯಾಗಲಿದೆ. ಈ ಕುರಿತು ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.