Farmland: ರೈತರು ಕೃಷಿ ಜಮೀನಿಗೆ ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ದಾರಿ ಇಲ್ಲದ ಕಾರಣ ಅಂತಹ ರೈತರ ಹೊಲಗಳಿಗೆ ದಾರಿ (Road to Farmland) ಮಾಡಿ ಕೊಡಲು ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ರೈತರು, ಸರ್ಕಾರದ ಮ್ಯಾಪ್ ಪ್ರಕಾರ ಕೃಷಿ ಜಮೀನಿಗೆ ರಸ್ತೆಗಳಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಹೊಲಗಳ ಅಕ್ಕಪಕ್ಕ ಹಳ್ಳಕೊಳ್ಳಗಳು, ನದಿ, ಗುಡ್ಡಬೆಟ್ಟಗಳು ಎಲ್ಲೆಲ್ಲಿ ಬರುತ್ತವೆ ಎಂದು ಚೆಕ್ ಮಾಡಬಹುದು.
ಇನ್ನು, ಜಮೀನಿಗೆ ರಸ್ತೆಗಳಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ https:// landrecords.karnataka.gov.in/service3/1 ನೀಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದೆ.
HSRP ನಂಬರ್‌ಪ್ಲೇಟ್ ಅಳವಡಿಸಲು ಸೆ.15 ಕೊನೆ ದಿನ; ಅಳವಡಿಸದಿದ್ದರೇ 1,000 ರೂವರೆಗೆ ದಂಡ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.