ಬಂಗಾರ ಬೆಲೆಯಲ್ಲಿ ಮತ್ತೆ ಏರಿಕೆ; ಯಥಾಸ್ಥಿತಿಯಲ್ಲಿ ಬೆಳ್ಳಿ ಬೆಲೆ

gold vijayaprabha news1 gold vijayaprabha news1

ಭಾರತದಲ್ಲಿ ನಿನ್ನೆ ಭಾರೀ ಕುಸಿತವಾಗಿದ್ದ ಚಿನ್ನದ ಬೆಲೆ, ಗಣೇಶ ಹಬ್ಬದ ದಿನವಾದ ಇಂದು ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಅಲ್ಪ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದೆ.

ಹೌದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,150 ರೂ ಇದದ್ದು, 100 ರೂ ಏರಿಕೆಯಾಗಿ 47,250 ರೂ ಆಗಿದ್ದು, ಹಾಗೇ 24 ಕ್ಯಾರೆಟ್ 100 ರೂ ಚಿನ್ನದ ಬೆಲೆ 51,430 ರೂ ಇದ್ದದ್ದು 110 ರೂ ಏರಿಕೆಯಾಗಿ 51,540 ಆಗಿದ್ದು, 1 ಕೆಜಿ ಬೆಳ್ಳಿ ದರ 54,000 ಆಗಿದೆ.

ಇನ್ನು ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ ಗ್ರಾಂ 10 ಚಿನ್ನದ ಬೆಲೆ 47,260 ರೂ ಆಗಿದ್ದು, ಮುಂಬೈ 47,280 ರೂ,ದೆಹಲಿ 47,400 ರೂ, ಕೋಲ್ಕತ್ತಾ 47, 250 ಇದೆ.

Advertisement

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement