BREAKING: ಚಿನ್ನದ ಬೆಲೆ ಏಕಾಏಕಿ 1,200 ರೂ. ಏರಿಕೆ!

Gold price | ರಾಜ್ಯದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಏಕಾಏಕಿ10 ಗ್ರಾಂ ಚಿನ್ನದ ಬೆಲೆ ₹1,200 ಏರಿಕೆಯಾಗಿದ್ದು, ಪ್ರತಿ KG ಬೆಳ್ಳಿ ₹1,51,000ನಂತೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ…

Gold price today

Gold price | ರಾಜ್ಯದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಏಕಾಏಕಿ10 ಗ್ರಾಂ ಚಿನ್ನದ ಬೆಲೆ ₹1,200 ಏರಿಕೆಯಾಗಿದ್ದು, ಪ್ರತಿ KG ಬೆಳ್ಳಿ ₹1,51,000ನಂತೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹1,200 ಏರಿಕೆಯಾಗಿ, ₹1,22,680ಕ್ಕೆ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹1,100 ಏರಿಕೆಯಾಗಿದ್ದು, ₹1,12,450ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10ಗ್ರಾಂ ಚಿನ್ನದ ಬೆಲೆ ₹900 ಏರಿಕೆಯಾಗಿ, ₹92,010 ನಂತೆ ಮಾರಾಟವಾಗುತ್ತಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೆ ಬದಲಾವಣೆಯಾಗದೆ, ಪ್ರತಿ KG ಬೆಳ್ಳಿ ₹1,51,000ನಂತೆ ಮಾರಾಟವಾಗುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.