Union Budget 2023: ಚಿನ್ನ, ಬಟ್ಟೆ, ಸಿಗರೇಟು ಭಾರೀ ದುಬಾರಿ
➤ ಆಟಿಕೆಗಳು, ಸೈಕಲ್‌ಗಳು, ಆಟೋಮೊಬೈಲ್‌ಗಳು ಅಗ್ಗವಾಗುತ್ತವೆ
➤ ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಲಿದೆ
➤ ವಿದೇಶದಿಂದ ಬರುವ ಬೆಳ್ಳಿ ವಸ್ತುಗಳು ದುಬಾರಿ
➤ ದೇಶದ ಅಡಿಗೆ ಚಿಮಣಿ ದುಬಾರಿ
➤ ಕೆಲವು ಮೊಬೈಲ್ ಫೋನ್‌ಗಳು, ಕ್ಯಾಮೆರಾ ಲೆನ್ಸ್‌ಗಳು ಅಗ್ಗವಾಗುತ್ತವೆ.
➤ ಸಿಗರೇಟ್ ದುಬಾರಿಯಾಗಲಿದೆ
➤ ಬಟ್ಟೆ ಮೇಲಿನ ಸುಂಕ ಹೆಚ್ಚಳ
➤ ದೇಶೀಯ ಖಾದಿ ಉದ್ಯಮಕ್ಕೆ ಉತ್ತೇಜನ
➤ ಚಿನ್ನ, ಬೆಳ್ಳಿ, ಪ್ಲಾಟಿನಂ ಹಾಗೂ ವಜ್ರಗಳು ದುಬಾರಿಯಾಗಲಿವೆ.
➤ ಬ್ಯಾಟರಿ ಮೇಲಿನ ಕಸ್ಟಮ್ಸ್ ಡ್ಯೂಟಿ ಶೇ.13ಕ್ಕೆ ಇಳಿಕೆ.
➤ ಅಡುಗೆ ಮನೆ ಚಿಮಣಿಗಳ ದರ ಇಳಿಕೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.