ಬೆಂಗಳೂರು: ದೇಶದಲ್ಲಿ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹105.25 ಇದ್ದು, 1 ಲೀ.ಡೀಸೆಲ್ ದರ ₹95.26 ದಾಖಲಾಗಿದೆ. .
ದೆಹಲಿಯಲ್ಲಿ 1 ಲೀ.ಪೆಟ್ರೋಲ್ ದರ ₹101.84 ಆಗಿದ್ದು, 1 ಲೀ.ಡೀಸೆಲ್ ದರ ₹89.87 ದಾಖಲಾಗಿದ್ದು, ಮುಂಬೈನಲ್ಲಿ 1 ಲೀ.ಪೆಟ್ರೋಲ್ ದರ ₹107.83 ಆಗಿದ್ದು, 1 ಲೀ.ಡೀಸೆಲ್ ದರ ₹97.45 ದಾಖಲಾಗಿದ್ದು, ಹೈದರಾಬಾದಿನಲ್ಲಿ 1 ಲೀ.ಪೆಟ್ರೋಲ್ ದರ ₹105.83 ಆಗಿದ್ದು, 1 ಲೀ.ಡೀಸೆಲ್ ದರ ₹97.96 ದಾಖಲಾಗಿದೆ.
ಸೋಮವಾರದ ಚಿನ್ನ, ಬೆಳ್ಳಿ ದರ:
ದೇಶದಲ್ಲಿ ಸೋಮವಾರ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,719 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,990 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹49,000 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹68,400 ಆಗಿದೆ.
ಹೈದರಾಬಾದಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,990 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹49,000 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹73,200 ದಾಖಲಾಗಿದೆ.