1 ಗಂಟೆಯೊಳಗೆ ಪಿಎಫ್ ಹಣ ಹೀಗೆ ಪಡೆಯಿರಿ….!

1 ಗಂಟೆಯಲ್ಲಿ PF ಹಣ ನಿಮ್ಮ ಖಾತೆಗೆ ಬರಬೇಕಾದರೆ ಹೀಗೆ ಮಾಡಿ.. ➤ www.epfindia.gov.in ಸೈಟ್‌ಗೆ ಭೇಟಿ ನೀಡಿ. ➤Online ಅಡ್ವಾನ್ಸ್ ಕ್ಲೈಮ್ ಕ್ಲಿಕ್ ಮಾಡಿ. ಆನ್‌ಲೈನ್ ಕ್ಲೈಮ್ (ಫಾರ್ಮ್-31,19,10C & 10D) ➤ಬ್ಯಾಂಕ್…

epfo vijayaprabha news

1 ಗಂಟೆಯಲ್ಲಿ PF ಹಣ ನಿಮ್ಮ ಖಾತೆಗೆ ಬರಬೇಕಾದರೆ ಹೀಗೆ ಮಾಡಿ..

➤ www.epfindia.gov.in ಸೈಟ್‌ಗೆ ಭೇಟಿ ನೀಡಿ.

➤Online ಅಡ್ವಾನ್ಸ್ ಕ್ಲೈಮ್ ಕ್ಲಿಕ್ ಮಾಡಿ. ಆನ್‌ಲೈನ್ ಕ್ಲೈಮ್ (ಫಾರ್ಮ್-31,19,10C & 10D)

Vijayaprabha Mobile App free

➤ಬ್ಯಾಂಕ್ ಖಾತೆಯ ಕೊನೆಯ 4 ಅಂಕಿ ನಮೂದಿಸಿ.

➤Proceed for Online Claim ಮೇಲೆ ಕ್ಲಿಕ್ ಮಾಡಿ.

➤ಡ್ರಾಪ್ ಡೌನ್‌ನಿಂದ PF Advance ಆಯ್ಕೆ ಮಾಡಿ.

➤ನಿಮ್ಮ ಕಾರಣ ತಿಳಿಸಿ, ಅಗತ್ಯ ಮೊತ್ತ ನಮೂದಿಸಿ.

➤ಗೆಟ್ ಆಧಾರ್ ಓಟಿಪಿ> ಒಟಿಪಿ ಸ್ವೀಕರಿಸಲಾಗಿದೆ ಟೈಪ್ ಮಾಡಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.