ಮತ್ತೆ ಏರಿಕೆ ಕಂಡ ಇಂಧನ ದರ; ಇಳಿಕೆಯಾದ ಚಿನ್ನಾಭರಣದ ದರ!

gold, silver, petrol and diesel prices vijayaprabha gold, silver, petrol and diesel prices vijayaprabha

ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ಭಾನುವಾರವೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹109.53 (₹37 ಪೈಸೆ ಏರಿಕೆ) ಇದ್ದು, 1 ಲೀ.ಡೀಸೆಲ್ ದರ ₹100.37 (₹37 ಪೈಸೆ ಏರಿಕೆ) ದಾಖಲಾಗಿದೆ.

ಇನ್ನು, ಮುಂಬೈನಲ್ಲಿ 1 ಲೀ.ಪೆಟ್ರೋಲ್ ದರ ₹111.77 (₹34 ಪೈಸೆ ಏರಿಕೆ) ಆಗಿದ್ದು, 1 ಲೀ.ಡೀಸೆಲ್ ದರ ₹102.52 (₹37 ಪೈಸೆ ಏರಿಕೆ) ದಾಖಲಾಗಿದ್ದು, ಹೈದರಾಬಾದಿನಲ್ಲಿ 1 ಲೀ.ಪೆಟ್ರೋಲ್ ದರ ₹110.09 (₹36 ಪೈಸೆ ಏರಿಕೆ) ಆಗಿದೆ. 1 ಲೀ.ಡೀಸೆಲ್ ದರ ₹103.18 (₹38 ಪೈಸೆ ಏರಿಕೆ) ದಾಖಲಾಗಿದೆ.

ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ದರ ಇಳಿಕೆ

Advertisement

ದೇಶದಲ್ಲಿ ಚಿನಿವಾರ ಪೇಟೆಯಲ್ಲಿ ಭಾನುವಾರ ಮುಂಜಾನೆ ಚಿನ್ನದ ದರ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹600 ಇಳಿಕೆಯಾಗಿ ₹44,200 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹650 ಇಳಿಕೆಯಾಗಿ ₹48,220 ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹63,600 ಆಗಿದೆ.

ಇನ್ನು, ಹೈದರಾಬಾದಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹600 ಕಡಿಮೆಯಾಗಿ ₹44,200 ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹300 ಇಳಿಕೆಯಾಗಿ ₹67,400 ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement