ಮಾಜಿ ಗವರ್ನರ್ ನಿಧನ; ಪ್ರಧಾನಿ ಮೋದಿ, ಅಮಿತ್ ಷಾ ಸಂತಾಪ

ಪಾಟ್ನಾ: ಗೋವಾ ಮಾಜಿ ರಾಜ್ಯಪಾಲೆ ಹಾಗು ಖ್ಯಾತ ಸಾಹಿತಿ ಮೃದುಳಾ ಸಿನ್ಹಾ(77) ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 1942ರ ನ.27ರಂದು ಬಿಹಾರ್ ನ ಮುಜಫ್ಫರಪುರ್ ನಲ್ಲಿ ಜನಿಸಿದ್ದ ಅವರು ಮೊದಲಿನಿಂದಲೂ ಜನಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಆ.2014ರಿಂದ…

Mridula Sinha vijayaprabha

ಪಾಟ್ನಾ: ಗೋವಾ ಮಾಜಿ ರಾಜ್ಯಪಾಲೆ ಹಾಗು ಖ್ಯಾತ ಸಾಹಿತಿ ಮೃದುಳಾ ಸಿನ್ಹಾ(77) ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ. 1942ರ ನ.27ರಂದು ಬಿಹಾರ್ ನ ಮುಜಫ್ಫರಪುರ್ ನಲ್ಲಿ ಜನಿಸಿದ್ದ ಅವರು ಮೊದಲಿನಿಂದಲೂ ಜನಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಆ.2014ರಿಂದ ಅ.2019ರವರೆಗೆ ಅವರು ಗೋವಾದ ಗವರ್ನರ್ ಆಗಿದ್ದರು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಅವರು ಅನೇಕ ಕಥೆ ಕಾದಂಬರಿಗಳನ್ನು ಬರೆದಿದ್ದಾರೆ.

ಖ್ಯಾತ ಸಾಹಿತಿ ಮೃದುಳಾ ಸಿನ್ಹಾ ಅವರ ನಿಧನಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

ಖ್ಯಾತ ಸಾಹಿತಿ ಮೃದುಳಾ ಸಿನ್ಹಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾ

Vijayaprabha Mobile App free

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ಶ್ರೀಮತಿ. ಮೃದುಲಾ ಸಿನ್ಹಾ ಅವರು ಸಾರ್ವಜನಿಕ ಸೇವೆಯಲ್ಲಿ ಮಾಡಿದ ಅವರ ಸಾಧನೆ ಸ್ಮರಿಸಲಾಗುವಂತದ್ದು. ಅವರು ಉತ್ತಮಬರಹಗಾರರಾಗಿದ್ದರು, ಸಾಹಿತ್ಯ ಮತ್ತು ಸಂಸ್ಕೃತಿಯ ಜಗತ್ತಿಗೆ ವ್ಯಾಪಕ ಕೊಡುಗೆಗಳನ್ನು ನೀಡಿದ್ದರು ಎಂದು ಮೃದುಳಾ ಸಿನ್ಹಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.