ಸುಂದರ ಯುವತಿಯನ್ನು ಮದುವೆಯಾದ ಎಂಬತ್ತರ ಮುದುಕ; ಮುದುಕನ ಸಂತೋಷಕ್ಕೆ ಯಾರು ಸಾಟಿಯೇ ಇಲ್ಲ!

ಇತ್ತೀಚಿನ ದಿನಗಳಲ್ಲಿ ಯುವತಿಯನ್ನು ಬಲವಂತವಾಗಿ ಮದುವೆ ಮಾಡಿಕೊಡುವುದು ಸಾಮಾನ್ಯವಾಗಿದ್ದು, ಇದೀಗ ಯುವತಿಯೊಬ್ಬಳನ್ನು ಎಂಬತ್ತರ ವೃದ್ದನೊಂದಿಗೆ ವಿವಾಹ ಮಾಡಿರುವ ಘಟನೆ ನಡೆದಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹೌದು ಇದೀಗ ಈ ವೀಡಿಯೋ…

eighty-year-old man married to a beautiful young woman

ಇತ್ತೀಚಿನ ದಿನಗಳಲ್ಲಿ ಯುವತಿಯನ್ನು ಬಲವಂತವಾಗಿ ಮದುವೆ ಮಾಡಿಕೊಡುವುದು ಸಾಮಾನ್ಯವಾಗಿದ್ದು, ಇದೀಗ ಯುವತಿಯೊಬ್ಬಳನ್ನು ಎಂಬತ್ತರ ವೃದ್ದನೊಂದಿಗೆ ವಿವಾಹ ಮಾಡಿರುವ ಘಟನೆ ನಡೆದಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಹೌದು ಇದೀಗ ಈ ವೀಡಿಯೋ ವೈರಲ್ ಆಗಿದ್ದು ಹುಡುಗಿ ಮುಖದಲ್ಲಿ ಮದುವೆಯ ಸುಖ ಕಾಣುತ್ತಿಲ್ಲ. ಆದರೆ ಮುದುಕನ ಸಂತೋಷಕ್ಕೆ ಯಾರು ಸಾಟಿಯೇ ಇಲ್ಲ ಎನ್ನುವ ಹಾಗೆ ಮಾಡುವ ದೃಷ್ಯ ಈ ವೀಡಿಯೋದಲ್ಲಿ ನೋಡಬಹುದು.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮದುವೆಯಾದ ನಂತರ ವೃದ್ಧ ತನ್ನ ವಧುವಿನ ಜೊತೆಗೆ ಅತಿಥಿಗಳ ಶುಭಾಶಯಗಳನ್ನು ಸ್ವೀಕರಿಸಲು ತೊಡಗಿದ್ದು, ವಯಸ್ಸಾದ ತಾತ ಮಾತ್ರ ಸಾಕಷ್ಟು ಸಂತೋಷದಿಂದ ಇರುವುದು ಈ ವೀಡಿಯೋದಲ್ಲಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.