ನಿಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಆಸ್ತಿಯಲ್ಲಿ ಸಹೋದರರಿಗೂ ಪಾಲು ಕೊಡಬೇಕಾ? ಎಂಬ ಪ್ರಶ್ನೆಗೆ ಕಾನೂನಿನಲ್ಲಿ ಉತ್ತರವಿದೆ.
ನಿಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಸ್ವತ್ತಿನಲ್ಲಿ ನಿಮ್ಮ ಸಹೋದರರಿಗೆ ಭಾಗ ಕೊಡಬೇಕಿಲ್ಲ. ಆದರೆ, ಒಂದು ವೇಳೆ ಅವರು ಕೋರ್ಟ್ ಮೆಟ್ಟಿಲೇರಿದರೆ, ನೀವು ಖರೀದಿ ಮಾಡಿದ ಸ್ವತ್ತು ನಿಮ್ಮ ಸ್ವಂತ ಪ್ರತ್ಯೇಕ ಸ್ವಯಾರ್ಜಿತ ಸ್ವತ್ತು ಎನ್ನುವುದನ್ನು ಸಾಬೀತು ಮಾಡಬೇಕಾಗುತ್ತದೆ.
ಆ ಆಸ್ತಿಯನ್ನು ಒಟ್ಟು ಕುಟುಂಬದ ಸ್ವತ್ತು ಎನ್ನುವಂತೆ ಉಪಯೋಗಿಸದೆ, ನಿಮ್ಮ ವೈಯಕ್ತಿಕ ಸ್ವತ್ತು ಎನ್ನುವಂತೆ ಉಪಯೋಗಿಸಿದ್ದೀರಿ ಅಂತ ಸಾಬೀತು ಮಾಡಬೇಕಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.