ತಂದೆಯ ಸ್ವಯಾರ್ಜಿತ ಆಸ್ತಿ ಮರಣಾ ನಂತರ ಅವರ ಮಕ್ಕಳಿಗೆ ಸಮವಾಗಿ ಸೇರುತ್ತದೆ. ಆ ಬಳಿಕ ಅದು ಮಕ್ಕಳ ಪ್ರತ್ಯೇಕ ಆಸ್ತಿ ಆಗುತ್ತದೆ. ಮೊಮ್ಮಕ್ಕಳಿಗೆ ಜೀವಿತ ಕಾಲದಲ್ಲಿ ಆ ಆಸ್ತಿಯಲ್ಲಿ ಯಾವ ಹಕ್ಕೂ ಇರುವುದಿಲ್ಲ. ಕ್ರಯ ಪತ್ರಕ್ಕೆ ಮೊಮ್ಮಕ್ಕಳ ಸಹಿಯೂ ಬೇಕಿರುವುದಿಲ್ಲ.
ಅವರೇನಾದರೂ ಕೇಸು ಹಾಕಿದರೆ, ಅದು ನಿಲ್ಲುವುದಿಲ್ಲ. ತಾತನ ಮಗ ಮತ್ತು ಮಗಳು ಮೃತ ತಾತನ ಸ್ವಯಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಾಗ, ಮೊಮ್ಮಕ್ಕಳ ಸಹಿಯೂ ಬೇಕಿರುವುದಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.