LAW POINT: ತಾಯಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲಿದೆಯೇ?

ತಂದೆ-ತಾಯಿಯ ಜಂಟಿ ಹೆಸರಿನಲ್ಲಿ ಆಸ್ತಿ ಇದ್ದರೆ ಅವರಿಬ್ಬರಿಗೂ ಆಸ್ತಿಯಲ್ಲಿ ಸಮಾನ (50-50) ಹಕ್ಕಿರುತ್ತದೆ. ತಂದೆಯ ಪಾಲನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಾಯಿ ಮೃತರಾಗಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ & ತಂದೆಗೆ…

law vijayaprabha news

ತಂದೆ-ತಾಯಿಯ ಜಂಟಿ ಹೆಸರಿನಲ್ಲಿ ಆಸ್ತಿ ಇದ್ದರೆ ಅವರಿಬ್ಬರಿಗೂ ಆಸ್ತಿಯಲ್ಲಿ ಸಮಾನ (50-50) ಹಕ್ಕಿರುತ್ತದೆ. ತಂದೆಯ ಪಾಲನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಾಯಿ ಮೃತರಾಗಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ & ತಂದೆಗೆ ಸಮಭಾಗ ಬರುತ್ತದೆ.

ಹೀಗಾಗಿ ತಂದೆ ತನ್ನ ಅರ್ಧ ಭಾಗ & ಪತ್ನಿಯ ಅರ್ಧ ಭಾಗದಲ್ಲಿ ಬಂದ ಪಾಲನ್ನು ಮಗಳಿಗೆ ಕೊಡದೆ ಮಗನಿಗೆ ಮಾತ್ರ ಬರೆಯಬಹುದು. ಆದರೆ ತಾಯಿಯ ಪಾಲಿನಲ್ಲಿ ಖಂಡಿತಾ ಮಗಳಿಗೆ ಒಂದು ಭಾಗ ಸಿಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.