ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಭಾನುವಾರ ಅಲ್ಪ ಇಳಿಕೆಯಾಗಿದ್ದು,1 ಲೀ.ಪೆಟ್ರೋಲ್ ಬೆಲೆ (₹0.06 ಪೈಸೆ ಇಳಿಕೆ) ₹101.08 ಇದ್ದು, ಡೀಸೆಲ್ ದರ ₹0.05 ಪೈಸೆ ಇಳಿಕೆ) ₹85.49 ಇದೆ.
ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:
ಬೆಂಗಳೂರು: ₹100.58, ಬಾಗಲಕೋಟೆ: ₹101.08 ಚಿತ್ರದುರ್ಗ: ₹102.03, ಚಿಕ್ಕಮಗಳೂರು: ₹101.96, ಮೈಸೂರು: ₹100.08, ಹಾಸನ: ₹100.39, ಬಳ್ಳಾರಿ: ₹101.93, ತುಮಕೂರು: ₹101.11, ಉಡುಪಿ: ₹100.08, ದಕ್ಷಿಣ ಕನ್ನಡ: ₹100.11, ಕೊಡಗು: ₹102.08 ಆಗಿದೆ.
ಇಂದಿನ ಚಿನ್ನ, ಬೆಳ್ಳಿ ದರ:
ಇನ್ನು, ದೇಶದ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿದ್ದು,1 ಗ್ರಾಂ ಚಿನ್ನದ ಬೆಲೆ ₹4,753 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹45,500 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,640 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹69,000 ಆಗಿದೆ.
ಹೈದರಾಬಾದಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹45,500 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,640 ಆಗಿದ್ದು,1 ಕೆಜಿ ಬೆಳ್ಳಿ ದರ ₹69,000 ಇದೆ.