PhonePe ಬಳಕೆದಾರರಿಗೆ ಬಿಗ್ ಶಾಕ್…!

PhonePe ಬರಸವವರಿಗೆ ಬಿಗ್ ಶಾಕ್ ನೀಡಿದ್ದು, ವಾಲ್‌ಮಾರ್ಟ್ ಒಡೆತನದ ‘PhonePe’ ನಿಯಂತ್ರಕ ಮಾರ್ಗಸೂಚಿ ವಿರುದ್ಧವಾಗಿ ರೀಚಾರ್ಜ್‌ ಮತ್ತು ಬಿಲ್ ಪಾವತಿಗಳಿಗೆ ಗ್ರಾಹಕರಿಂದ ಶುಲ್ಕ ವಿಧಿಸುವುದನ್ನು ಮುಂದುವರೆಸಿದೆ. RBI & NPCI, BBPS ವಹಿವಾಟು ಮೇಲೆ…

phonepe vijayaprabha news

PhonePe ಬರಸವವರಿಗೆ ಬಿಗ್ ಶಾಕ್ ನೀಡಿದ್ದು, ವಾಲ್‌ಮಾರ್ಟ್ ಒಡೆತನದ ‘PhonePe’ ನಿಯಂತ್ರಕ ಮಾರ್ಗಸೂಚಿ ವಿರುದ್ಧವಾಗಿ ರೀಚಾರ್ಜ್‌ ಮತ್ತು ಬಿಲ್ ಪಾವತಿಗಳಿಗೆ ಗ್ರಾಹಕರಿಂದ ಶುಲ್ಕ ವಿಧಿಸುವುದನ್ನು ಮುಂದುವರೆಸಿದೆ.

RBI & NPCI, BBPS ವಹಿವಾಟು ಮೇಲೆ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದಂತೆ ಎಲ್ಲ ಥರ್ಡ್ ಪಾರ್ಟಿ ಅಗ್ರಿಗೇಟರ್‌ಗಳು ಹಾಗೂ ಸದಸ್ಯ ಬ್ಯಾಂಕ್‌ಗಳಿಗೆ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಸದ್ಯಕ್ಕೆ UPI ವಹಿವಾಟು ಎಲ್ಲರಿಗೂ ಉಚಿತವಾಗಿದೆ. PhonePe & GPay ದೇಶದ 80% ಮಾರುಕಟ್ಟೆಯಲ್ಲಿ ಹಿಡಿತಹೊಂದಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.