LAW POINT: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಪರಿಹಾರ!

ನಾವು ದಿನನಿತ್ಯದ ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುತ್ತೇವೆ. ಅದೇ ರೀತಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಎಂಬ ಸುದ್ದಿಗಳನ್ನು ಓದಿಯೇ ಇರುತ್ತೇವೆ. ಆದರೆ ಸಿಲಿಂಡರ್ ಈ ರೀತಿ ಸ್ಫೋಟಗೊಂಡರೆ, ನಿಮಗೆ ಸಿಲಿಂಡರ್ ಕಂಪನಿಯಿಂದ…

law vijayaprabha news

ನಾವು ದಿನನಿತ್ಯದ ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುತ್ತೇವೆ. ಅದೇ ರೀತಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಎಂಬ ಸುದ್ದಿಗಳನ್ನು ಓದಿಯೇ ಇರುತ್ತೇವೆ. ಆದರೆ ಸಿಲಿಂಡರ್ ಈ ರೀತಿ ಸ್ಫೋಟಗೊಂಡರೆ, ನಿಮಗೆ ಸಿಲಿಂಡರ್ ಕಂಪನಿಯಿಂದ ಪರಿಹಾರ ಸಿಗಲಿದೆ ಎಂಬ ಸಂಗತಿ ಗೊತ್ತೇ?

ಹೌದು, ಅಡುಗೆ ಮಾಡುವಾಗ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ 50 ಲಕ್ಷ ಪರಿಹಾರ ಸಿಗುತ್ತದೆ ಎಂದು ಇಂಡಿಯನ್ ಆಯಿಲ್ ಸ್ಪಷ್ಟಪಡಿಸಿದೆ. ಇದಕ್ಕಾಗಿ ನೀವು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು ಮತ್ತು ಅದರ ಪ್ರತಿಯನ್ನು ಗ್ಯಾಸ್ ಡೀಲರ್ ಗೆ ಒಪ್ಪಿಸಿ, ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.