Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » comfort news for pf account holders how to link pf aadhaar its here
ಪ್ರಮುಖ ಸುದ್ದಿ

ಪಿಎಫ್ ಖಾತೆದಾರರಿಗೆ ನೆಮ್ಮದಿ ಸುದ್ದಿ: ಪಿಎಫ್-ಆಧಾರ್ ಲಿಂಕ್ ಮಾಡುವ ದಿನಾಂಕ ವಿಸ್ತರಣೆ; ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ನೆಮ್ಮದಿ ಸುದ್ದಿ ನೀಡಿದ್ದು, ಯುಎಎನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ದಿನಾಂಕವನ್ನು ವಿಸ್ತರಿಸಿದೆ. ಹೌದು, ಪಿಎಫ್ ಖಾತೆದಾರರು 2021ರ ಸೆಪ್ಟೆಂಬರ್ 1ರೊಳಗೆ ಈ ಕೆಲಸವನ್ನು…

Author Avatar

Vijayaprabha

June 17, 20217:18 am featuredholderslinknewsPF accountPF-Aadhaarದಿನಾಂಕಪಿಎಫ್‌ ಖಾತೆದಾರಪಿಎಫ್-ಆಧಾರ್ ಲಿಂಕ್ವಿಸ್ತರಣೆ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ನೆಮ್ಮದಿ ಸುದ್ದಿ ನೀಡಿದ್ದು, ಯುಎಎನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ದಿನಾಂಕವನ್ನು ವಿಸ್ತರಿಸಿದೆ.

ಹೌದು, ಪಿಎಫ್ ಖಾತೆದಾರರು 2021ರ ಸೆಪ್ಟೆಂಬರ್ 1ರೊಳಗೆ ಈ ಕೆಲಸವನ್ನು ಮಾಡಬಹುದಾಗಿದ್ದು, ಈ ಬಗ್ಗೆ ಇಪಿಎಫ್‌ಒ ಸುತ್ತೋಲೆ ಹೊರಡಿಸಿದ್ದು, ಆಧಾರ್ ಸಂಖ್ಯೆಯೊಂದಿಗೆ ನೌಕರರ ಭವಿಷ್ಯ ನಿಧಿಯ ಯುಎಎನ್ ಪರಿಶೀಲಿಸಿ ಪಿಎಫ್ ರಿಟರ್ನ್ಸ್ ಸಲ್ಲಿಸುವ ಆದೇಶದ ಅನುಷ್ಠಾನವನ್ನು ಸೆ.1ರವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದೆ.

ಪಿಎಫ್-ಆಧಾರ್ ಲಿಂಕ್ ಮಾಡುವುದು ಹೇಗೆ?:

Vijayaprabha Mobile App free

>ಮೊದಲು ಇಪಿಎಫ್ ವೆಬ್‌ಸೈಟ್‌ EPFO Member e-SEWA ಗೆ ಭೇಟಿ ನೀಡಿ. ಅಲ್ಲಿಂದ ನಿಮ್ಮ ಯುಎಎನ್ ಸಂಖ್ಯೆ & ಪಾಸ್ವರ್ಡ್ ನಮೂದಿಸಿ ಲಾಗಿನ್ ಮಾಡಿ.
>’ಕೆವೈಸಿ’ ಆಯ್ಕೆಮಾಡಿ, ‘ಮ್ಯಾನೇಜ್’ ಮೇಲೆ ಕ್ಲಿಕ್ ಮಾಡಿ.
>’ಆಡ್ ಕೆವೈಸಿ’ಯಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿ. ಅಲ್ಲಿಂದ ‘ಬಾಕಿ ಉಳಿದಿರುವ ಕೆವೈಸಿ ಟ್ಯಾಬ್’ನಲ್ಲಿ ನಿಮ್ಮ ವಿವರಗಳನ್ನು ಕಾಣುವಿರಿ.
>ಇಪಿಎಫ್‌ಒ ಅನುಮೋದಿಸಿದ ನಂತರ ನಿಮ್ಮ ಆಧಾರ್ ಮಾಹಿತಿಯು ‘ಅನುಮೋದಿತ ಕೆವೈಸಿ’ ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

DC OFFICE VIJAYAPRABHA NEWS

DC OFFICE RECRUITMENT: ಡಿಸಿ ಆಫೀಸ್ ನಲ್ಲಿ 105 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮಾರ್ಚ್ 15 ಕೊನೆಯ ದಿನ

By Vijayaprabha February 16, 2023
#ट्रेंडिंग हैशटैग:featuredholderslinknewsPF accountPF-Aadhaarದಿನಾಂಕಪಿಎಫ್‌ ಖಾತೆದಾರಪಿಎಫ್-ಆಧಾರ್ ಲಿಂಕ್ವಿಸ್ತರಣೆ

Post navigation

Previous Previous post: ರಾಜ್ಯ ಸರ್ಕಾರದ ಮಹತ್ವದ ಆದೇಶ: ಪ್ರತಿ ಮಗುವಿಗೆ ಪ್ರತ್ಯೇಕ ಪ್ರೊಫೈಲ್‌
Next Next post: ಕೊರೊನಾಗೆ ಬಲಿಯಾದ ಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ:‌ ಚಿಂತಾಜನಕ ಸ್ಥಿತಿಯಲ್ಲಿ ಪತಿ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By