ನಿಮ್ಮ ಸಮಸ್ಯೆಗಳ ನಿವಾರಣೆಗೆ ಈ ಮಂತ್ರ ಪಠಿಸಿ

”ಓಂ ನಮೋ ಭಗವತೇ ಪಂಚವದನಾಯ ಪಶ್ಚಿಮುಖಾಯ ಗರುಡಾನನಾ, ಮಂ ಮಂ ಮಂ ಮಂ ಮಂ ಸಕಲ ವಿಷಹರಾಯ ಸ್ವಾಹಾ||” ಈ ಮಂತ್ರವನ್ನು ಪ್ರತಿ ಶನಿವಾರ ಪಠಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಜೀವನದಲ್ಲಿ ಸಂತೋಷ,…

”ಓಂ ನಮೋ ಭಗವತೇ ಪಂಚವದನಾಯ ಪಶ್ಚಿಮುಖಾಯ ಗರುಡಾನನಾ, ಮಂ ಮಂ ಮಂ ಮಂ ಮಂ ಸಕಲ ವಿಷಹರಾಯ ಸ್ವಾಹಾ||”

ಈ ಮಂತ್ರವನ್ನು ಪ್ರತಿ ಶನಿವಾರ ಪಠಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಜೀವನದಲ್ಲಿ ಸಂತೋಷ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯು ಬರುತ್ತದೆ. ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಸ್ನಾನದ ಬಳಿಕ ಈ ಮಂತ್ರವನ್ನು ಪಠಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.