BIG NEWS: ವಾಹನ ಚಾಲಕರಿಗೆ ಒಳ್ಳೆಯ ಸುದ್ದಿ: ಪೆಟ್ರೋಲ್‌ ಗೆ ಕ್ಯಾಶ್‌ಬ್ಯಾಕ್; ಈ ಆಫರ್ ಕೆಲವು ದಿನಗಳವರೆಗೆ ಮಾತ್ರ!

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತೀವ್ರವಾಗಿ ಏರಿದೆಯಾಗುತ್ತಿದ್ದು, ಇದು ವಾಹನ ಚಾಲಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದರೆ, ಇಲ್ಲಿ ವಾಹನ ಚಾಲಕರಿಗೆ ಸಿಹಿದುದ್ದಿಯೊಂದು ಲಭ್ಯವಿದ್ದು, ದ್ವಿಚಕ್ರ ವಾಹನ ಮಾಲೀಕರಿಗೆ ಆಫರ್ ಲಭ್ಯವಿದ್ದು,…

petrol and diesel price vijayaprabha

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತೀವ್ರವಾಗಿ ಏರಿದೆಯಾಗುತ್ತಿದ್ದು, ಇದು ವಾಹನ ಚಾಲಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದರೆ, ಇಲ್ಲಿ ವಾಹನ ಚಾಲಕರಿಗೆ ಸಿಹಿದುದ್ದಿಯೊಂದು ಲಭ್ಯವಿದ್ದು, ದ್ವಿಚಕ್ರ ವಾಹನ ಮಾಲೀಕರಿಗೆ ಆಫರ್ ಲಭ್ಯವಿದ್ದು, ಕ್ಯಾಶ್ಬ್ಯಾಕ್ ಪಡೆಯಬಹುದು.

ಫೋನ್‌ಪೇ ಈ ಸೌಲಭ್ಯವನ್ನು ವಾಹನ ಚಾಲಕರಿಗೆ ನೀಡುತ್ತಿದ್ದು, ನಿಮ್ಮ ವಾಹನಗಳಿಗೆ ನೀವು ಇಂಧನ ತುಂಬಿಸಿದರೆ, ನೀವು ತಿಂಗಳಿಗೆ ಗರಿಷ್ಠ 150 ರೂ. ಕ್ಯಾಶ್ಬ್ಯಾಕ್ ಪಡೆಯಬಹುದು. ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂನಲ್ಲಿ ಎಲ್ಲಿಯಾದರೂ ನೀವು ಪೆಟ್ರೋಲ್ ಪಡೆಯಬಹುದು.

ವಾಹನ ಚಾಲಕರು ಒಂದು ವಹಿವಾಟಿನಲ್ಲಿ 45 ರೂ.ಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, ತಿಂಗಳಿಗೆ 150 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಆಫರ್ ಜೂನ್ 30, 2021 ರವರೆಗೆ ಲಭ್ಯವಿದೆ. ಆದರೆ, ಕ್ಯಾಶ್‌ಬ್ಯಾಕ್ ಪಡೆಯಲು ಬಯಸುವವರು ಫೋನ್ ಮೂಲಕ ಪೆಟ್ರೋಲ್ ಹಣವನ್ನು ಪಾವತಿಸಬೇಕಾಗುತ್ತದೆ.

Vijayaprabha Mobile App free

ಅಂದರೆ ನೀವು ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡ ನಂತರ ಫೋನ್ ಪೇ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬೇಕು. ಹಣ ಪಾವತಿಸಿದ ನಂತರ ನಿಮ್ಮ ಕ್ಯಾಶ್ ಬ್ಯಾಕ್ 24 ಗಂಟೆಗಳ ಒಳಗೆ ನಿಮಗೆ ಬರುತ್ತದೆ. ಒಂದು ವೇಳೆ ಪೆಟ್ರೋಲ್ ಬ್ಯಾಂಕಿನಲ್ಲಿ ಕ್ಯೂಆರ್ ಕೋಡ್ ಇಲ್ಲದಿದ್ದರೆ, ಫೋನ್ ಪೇ ಮೂಲಕ ವಿನಂತಿಯನ್ನು ಮಾಡಿ ಹಣವನ್ನು ಪಾವತಿಸಿದರೆ ಸಾಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.