ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಮಗಳಿಗೆ ಕೊಡಲು ಇಷ್ಟವಿಲ್ಲದೆ, ಮಗನೊಬ್ಬನೇ ಪಡೆಯಬಹುದೇ ಎಂಬುದಕ್ಕೆ ಕಾನೂನಿನಲ್ಲಿ ಉತ್ತರವಿದೆ.
ಹೌದು, ತಂದೆ ತನ್ನ ಆಸ್ತಿಯನ್ನು ಇಷ್ಟಬಂದವರಿಗೆ ವಿಲೇವಾರಿ ಮಾಡಬಹುದಾಗಿದ್ದು, ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಆದರೇ ಅದು ತಂದೆಯ ಸ್ವಇಚ್ಛೆಯಿಂದ ಆಗಿರಬೇಕೇ ವಿನಃ ಒತ್ತಡದಿಂದ ಅಲ್ಲ. ತಂದೆಗೆ ಒಪ್ಪಿಗೆಯಿದ್ದರೆ ಅವರು ತನ್ನ ಮಗನ ಹೆಸರಿಗೆ ಮಾತ್ರ ಆಸ್ತಿಯನ್ನು ದಾನ ಅಥವಾ ವಿಲ್ ಮಾಡಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.