LPG ಸಿಲಿಂಡರ್ ಬಳಕೆದಾರರಿಗೆ ಬಂಪರ್..!

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಪೇಟಿಎಂ ಗುಡ್ ನ್ಯೂಸ್ ನೀಡಿದ್ದು, LPG ಸಿಲಿಂಡರ್ ಬುಕಿಂಗ್ ಮೇಲೆ 4 ರೀತಿಯ ಕೊಡುಗೆಗಳನ್ನು ಪರಿಚಯಿಸಿದೆ. ಹೌದು, ಗ್ರಾಹಕರು LPG ಸಿಲಿಂಡರ್ ಬುಕಿಂಗ್ ಸಮಯದಲ್ಲಿ GAS1000 ಮತ್ತು FREEGAS…

Indane gas vijayaprabha

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಪೇಟಿಎಂ ಗುಡ್ ನ್ಯೂಸ್ ನೀಡಿದ್ದು, LPG ಸಿಲಿಂಡರ್ ಬುಕಿಂಗ್ ಮೇಲೆ 4 ರೀತಿಯ ಕೊಡುಗೆಗಳನ್ನು ಪರಿಚಯಿಸಿದೆ.

ಹೌದು, ಗ್ರಾಹಕರು LPG ಸಿಲಿಂಡರ್ ಬುಕಿಂಗ್ ಸಮಯದಲ್ಲಿ GAS1000 ಮತ್ತು FREEGAS ಪ್ರೋಮೋ ಕೋಡ್‌ಗಳನ್ನು ಬಳಸಿಕೊಂಡು ರೂ5 ರಿಂದ ರೂ1000 ವರೆಗೆ ಪೇಟಿಎಂ ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಇನ್ನು, ರೂ50 ಮತ್ತು ರೂ30 ರಿಯಾಯಿತಿ ಪಡೆಯಲು AU, YES ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ AUCC50,GASYESCC ಪ್ರೋಮೋ ಕೋಡ್‌ಗಳನ್ನು ಬಳಸಬಹುದಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.