ಬೆಂಗಳೂರು: ಬ್ಲಾಕ್ ಫಂಗಸ್ ಪರೀಕ್ಷೆಗೆ ಸರ್ಕಾರ ದರ ನಿಗದಿಪಡಿಸಿ ಆದೇಶಿಸಿದ್ದು, BPL ಕಾರ್ಡ್ ಹೊಂದಿದವರಿಗೆ ಮೆದುಳಿನ MRI ಸ್ಕ್ಯಾನ್ ಗೆ ₹3000, ಪ್ಯಾರಾ ನೇಸಲ್ ಸೈನಸ್ ಟೆಸ್ಟ್ ₹3000, ಕಣ್ಣಿನ ಸ್ಕ್ಯಾನ್ ಗೆ ₹3000 ಹಾಗು 3 ಟೆಸ್ಟ್ ಒಟ್ಟಿಗೆ ಮಾಡಿಸಿದರೆ ₹7500 ದರ ಇರಲಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು APL ಕಾರ್ಡ್ ಹೊಂದಿದವರಿಗೆ ಮೆದುಳಿನ ಸ್ಕ್ಯಾನ್ ಗೆ ₹4000, ಪ್ಯಾರಾ ನೇಸಲ್ ಸೈನಸ್ ಟೆಸ್ಟ್ ₹4000, ಕಣ್ಣಿನ ಸ್ಕ್ಯಾನ್ ಗೆ ₹4000 ಮತ್ತು 3 ಟೆಸ್ಟ್ ಒಟ್ಟಿಗೆ ಮಾಡಿಸಿದರೆ ₹10,000 ದರ ನಿಗದಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.