ಬಸ್‌ ಪ್ರಯಾಣಿಕರಿಗೆ ಭಾರೀ ಶಾಕ್‌; ಬಸ್ ಟಿಕೆಟ್ ದರ ಭಾರೀ ಏರಿಕೆ..!

ಇನ್ನೇನು ಕ್ರಿಸ್ ಮಸ್ ಹಬ್ಬ ಸಮೀಪಿಸುತ್ತಿದ್ದು, ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಖಾಸಗಿ ಬಸ್‌ ಹತ್ತುವ ಮುನ್ನ ಯೋಚಿಸಿ. ಕ್ರಿಸ್‌ಮಸ್‌, ವರ್ಷಾಂತ್ಯದ ರಜೆಯ ಹಿನ್ನಲೆಯಲ್ಲಿ ಖಾಸಗಿ ಬಸ್‌ಗಳು ತಮ್ಮ ಟಿಕೆಟ್‌ ದರವನ್ನು 3-4 ಪಟ್ಟು…

bus stand

ಇನ್ನೇನು ಕ್ರಿಸ್ ಮಸ್ ಹಬ್ಬ ಸಮೀಪಿಸುತ್ತಿದ್ದು, ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಖಾಸಗಿ ಬಸ್‌ ಹತ್ತುವ ಮುನ್ನ ಯೋಚಿಸಿ. ಕ್ರಿಸ್‌ಮಸ್‌, ವರ್ಷಾಂತ್ಯದ ರಜೆಯ ಹಿನ್ನಲೆಯಲ್ಲಿ ಖಾಸಗಿ ಬಸ್‌ಗಳು ತಮ್ಮ ಟಿಕೆಟ್‌ ದರವನ್ನು 3-4 ಪಟ್ಟು ಹೆಚ್ಚಿಸಿವೆ.

ಹೀಗಾಗಿ ಬೆಂಗಳೂರಿನಿಂದ ಹುಬ್ಬಳ್ಳಿ-ಬೆಳಗಾವಿಗೆ ತೆರಳುವ ಪ್ರಯಾಣಕರಿಗೆ ಗರಿಷ್ಠ ದರ ₹5,000, ಗೋವಾ, ಎರ್ನಾಕುಲಂಗೆ ₹7000, ಮಂಗಳೂರಿಗೆ ₹3,500, ಮಡಿಕೇರಿಗೆ ₹1,600 ಕೊಟ್ಟು ಟಿಕೆಟ್‌ ಬುಕ್ಕಿಂಗ್‌ ಮಾಡಬೇಕಿದೆ. ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣ ದರವೂ ಹೆಚ್ಚಾಗಿರುವುದು ಭಾರೀ ಶಾಕ್‌ ನೀಡಿದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.