ಭಾರತೀಯ ಏವಿಯೇಷನ್ ಸರ್ವೀಸಸ್ 3508 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 31 ಕೊನೆಯ ದಿನ.
ಕಸ್ಟಮರ್ ಸರ್ವೀಸ್ ಏಜೆಂಟ್ (ಸಿಎಸ್‌ಎ) ಹುದ್ದೆಗೆ ರೂ.380. ಅರ್ಜಿ ಶುಲ್ಕ, ದ್ವಿತೀಯ ಪಿಯುಸಿ ಪಾಸಾಗಿರಬೇಕು. ಲೋಡರ್/ ಹೌಸ್‌ಕೀಪಿಂಗ್ ಗೆ ರೂ.340 ಅರ್ಜಿ ಶುಲ್ಕ.
ಹತ್ತನೇ ತರಗತಿ ಪಾಸ್ ಮಾಡಿರಬೇಕು. ವಯೋಮಿತಿ 28-33 ವರ್ಷ. ಹೆಚ್ಚಿನ ಮಾಹಿತಿಗೆ www.bhartiyaaviation.in ಗೆ ಭೇಟಿ ನೀಡಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment