‘ಜಿಯೋ’ದಿಂದ ಬಂಪರ್ ಆಫರ್..!

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವಾರು ಆಫರ್‌ ನೀಡುತ್ತಾ ಬಂದಿದ್ದು, 500 ರೂ ಒಳಗೆ 2GB ಡೇಟಾ ನೀಡುತ್ತಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್​ಗಳನ್ನು ಜಿಯೋ ಬಿಡುಗಡೆ ಮಾಡಿದೆ. ಜಿಯೋದಿಂದ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ:…

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹಲವಾರು ಆಫರ್‌ ನೀಡುತ್ತಾ ಬಂದಿದ್ದು, 500 ರೂ ಒಳಗೆ 2GB ಡೇಟಾ ನೀಡುತ್ತಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್​ಗಳನ್ನು ಜಿಯೋ ಬಿಡುಗಡೆ ಮಾಡಿದೆ.

ಜಿಯೋದಿಂದ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ:

249 ರೂ ಪ್ಲಾನ್: 23 ದಿನ- 2GB ಡೇಟಾ/ದಿನ- ಅನ್‌ಲಿಮಿಟೆಡ್ ಕರೆ- ಜಿಯೋ ಟಿವಿ, ಸಿನಿಮಾ, ಸೆಕ್ಯುರಿಟಿ ಫ್ರೀ ಸಿಗುತ್ತದೆ.

Vijayaprabha Mobile App free

299 ರೂ ಪ್ಲಾನ್: 28 ದಿನ- 2GB ಡೇಟಾ- 100 SMS-ಫ್ರೀ ಕರೆ- ಜಿಯೋ ಟಿವಿ, ಜಿಯೋ ಸಿನಿಮಾ ಸಿಗುತ್ತದೆ.

533 ರೂ ಪ್ಲಾನ್: 56 ದಿನ-2GB ಡೇಟಾ -100 SMS ಅನ್‌ಲಿಮಿಟೆಡ್ ಕಾಲ್ -ಜಿಯೊ ಟಿವಿ ಸರ್ವೀಸ್‌ ಸಿಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.