ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಡಿಸಿ ಆಫೀಸ್ ಬೆಂಗಳೂರು ನಗರ ಇಲಾಖೆಯಲ್ಲಿ ಲೋಡರ್ ಹಾಗೂ ಕ್ಲೀನರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ.
ಡಿಸಿ ಆಫೀಸ್ ಬೆಂಗಳೂರು ನಗರ ಇಲಾಖೆಯ ಅಧಿಕೃತ ವೆಬ್‌ಸೈಟ್ www.bengaluruurban.nic.in ಆಗಿದ್ದು, ಈ ಡಿಸಿ ಆಫೀಸ್ ಬೆಂಗಳೂರು ನಗರ ಇಲಾಖೆಯ ಲೋಡರ್ ಹಾಗೂ ಕ್ಲೀನರ್ ಹುದ್ದೆಗಳಿಗೆ 15 ಮಾರ್ಚ್ 2023 ರೊಳಗೆ ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರಗಳು ವಿದ್ಯಾರ್ಹತೆಯ ಮಾಹಿತಿ, ಅಗತ್ಯ ದಾಖಲೆಗಳು, ಆಯ್ಕೆ ಮಾಡುವ ವಿಧಾನ, ವಯಸ್ಸಿನ ಮಿತಿ, ಅರ್ಜಿ ಶುಲ್ಕದ ವಿವರಗಳು, ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅಧಿಕೃತ ನೋಟಿಫಿಕೇಷನ್ ನಂತಹ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ:
ಹುದ್ದೆಯ ಹೆಸರು: ಡಿಸಿ ಆಫೀಸ್ ನಲ್ಲಿ ಹುದ್ದೆಗಳು
ಹುದ್ದೆಯ ಹೆಸರು : ಲೋಡರ್ ಹಾಗೂ ಕ್ಲೀನರ್
ಒಟ್ಟು ಹುದ್ದೆಗಳು: 105 ಹುದ್ದೆಗಳು
ವಿದ್ಯಾರ್ಹತೆ : ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಕನ್ನಡ ಮಾತನಾಡಲು ತಿಳಿದಿರಬೇಕು
ಸಂಬಳ: 17,000 ರಿಂದ 28,950/- ರೂಪಾಯಿಗಳು ತಿಂಗಳಿಗೆ
ಅಪ್ಲೈ ಮಾಡುವ ವಿಧಾನ: ಆಫ್’ಲೈನ್ (ಪೋಸ್ಟ್ ಆಫೀಸ್ ಮೂಲಕ)
ಆಯ್ಕೆ ಮಾಡುವ ವಿಧಾನ: ನೇರ ನೇಮಕಾತಿ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನ: 15-ಮಾರ್ಚ್-2023
ಅಧಿಕೃತ ನೋಟಿಫಿಕೇಷನ್ ಗಾಗಿ https://drive.google.com/file/d/1wz9xqnJjo7tMtZFvV9YvwIJrcT67pzCb/view ಕ್ಲಿಕ್ ಮಾಡಿ ಡೌನ್ ಮಾಡಿಕೊಳ್ಳಿ.
ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬಸೈಟ್ https://bengaluruurban.nic.in/ ಭೇಟಿ ನೀಡಿ