National Press Day : ಇಂದು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಬಾಹ್ಯ ಅಂಶಗಳ ಪ್ರಭಾವ/ ಬೆದರಿಕೆಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ನೈತಿಕ ಕಾವಲುಗಾರನಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ದಿನ ಇಂದು.
ಭಾರತದಲ್ಲಿ ಮುಕ್ತ & ಜವಾಬ್ದಾರಿಯುತ ಮಾಧ್ಯಮದಿಂದ ಉನ್ನತ ಪತ್ರಿಕಾ ಮಾಧ್ಯಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮಾತ್ರವಲ್ಲದೆ ಯಾವುದೇ ಬಾಹ್ಯ ಅಂಶಗಳ ಪ್ರಭಾವ/ ಬೆದರಿಕೆಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ನೈತಿಕ ಕಾವಲುಗಾರನಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ದಿನ ಇಂದು. ಪ್ರಪಂಚದಾದ್ಯಂತ ಹಲವಾರು ಮೀಡಿಯಾ ಕೌನ್ಸಿಲ್‌ಗಳಿದ್ದರೂ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಒಂದು ವಿಶಿಷ್ಟವಾದ ಘಟಕವಾಗಿದೆ.
ಇದನ್ನೂ ಓದಿ : IPL Mega Auction 2025 | ಐಪಿಎಲ್ 2025 ಮೆಗಾ ಹರಾಜಿಗೆ 574 ಆಟಗಾರರ ಶಾರ್ಟ್ ಲಿಸ್ಟ್ ಪ್ರಕಟ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment