ITBP Recruitment: ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳಿಗೆ ರೂ. 25,500-81,100 ಸಂಬಳ

ITBP Recruitment ITBP Recruitment

ITBP Recruitment: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ಹೆಡ್ ಕಾನ್ಸ್‌ಟೇಬಲ್ (Midwife) – ಗ್ರೂಪ್ ‘ಸಿ’ (ನಾನ್ ಗೆಜೆಟೆಡ್ ಮತ್ತು ನಾನ್ ಮಿನಿಸ್ಟ್ರಿಯಲ್) ಹುದ್ದೆಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ITBP Recruitment
ITBP Recruitment

ಆಸಕ್ತ ಅಭ್ಯರ್ಥಿಗಳು ಜೂನ್ 9 ರಿಂದ ಅಧಿಕೃತ ವೆಬ್‌ಸೈಟ್ recruitment.itbpolice.nic.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 8 ಆಗಿರುತ್ತದೆ. ಈ ಪೋಸ್ಟ್‌ಗಳು ನಾನ್-ಗೆಜೆಟೆಡ್, ನಾನ್ ಮಿನಿಸ್ಟ್ರೀಯಲ್ ಗ್ರೂಪ್ 2 ಉದ್ಯೋಗಗಳ ವರ್ಗಕ್ಕೆ ಸೇರುತ್ತವೆ.

ಇದನ್ನು ಓದಿ: ಜೂನ್ 30 ಕೊನೆದಿನ; ಈ ವೇಳೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಖಾತೆ ಬಂದ್..!

Advertisement

ಹುದ್ದೆಗಳ ಸಂಪೂರ್ಣ ವಿವರ / Complete details of posts

ಇಲಾಖೆಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)
ಒಟ್ಟು ಹುದ್ದೆಗಳು81 ಖಾಲಿ ಹುದ್ದೆಗಳು
ಸಂಬಳರೂ. 25,500-81,100 ತಿಂಗಳಿಗೆ
ಶೈಕ್ಷಣಿಕ ಅರ್ಹತೆ 10 ನೇ ತರಗತಿ, ಸಹಾಯಕ ನರ್ಸಿಂಗ್ ಮಿಡ್‌ವೈಫರಿ ಪ್ರಮಾಣಪತ್ರ
ವಯಸ್ಸಿನ ಮಿತಿ18 ವರ್ಷದಿಂದ 25 ವರ್ಷಗಳು
ಅಪ್ಲಿಕೇಶನ್ ಪ್ರಾರಂಭ ದಿನಾಂಕ09-ಜೂನ್-2023
ಅರ್ಜಿಯ ಕೊನೆಯ ದಿನಾಂಕ 08-ಜುಲೈ-2023
ಅಧಿಕೃತ ವೆಬ್ ಸೈಟ್https://recruitment.itbpolice.nic.in/

ಇದನ್ನು ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್​ ಕಾರ್ಡ್​ ಕಡ್ಡಾಯ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ

ಒಟ್ಟು ಹುದ್ದೆಗಳು/ Total Posts

ಈ ಅಧಿಸೂಚನೆಯ ಮೂಲಕ ಒಟ್ಟು 81 ಹೆಡ್ ಕಾನ್‌ಸ್ಟೆಬಲ್ (Midwife) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೈಕಿ

ಸಾಮಾನ್ಯ ವರ್ಗ 34
ಒಬಿಸಿ22
ಎಸ್‌ಸಿ12
ಎಸ್‌ಟಿ 6
ಆರ್ಥಿಕವಾಗಿ ಹಿಂದುಳಿದ ವರ್ಗ7

Educational Qualifications/ ಶೈಕ್ಷಣಿಕ ವಿದ್ಯಾರ್ಹತೆ

  • ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಸಹಾಯಕ ನರ್ಸಿಂಗ್ ಮಿಡ್‌ವೈಫರಿ ಪ್ರಮಾಣಪತ್ರವನ್ನು ಹೊಂದಿರಬೇಕು.
  • ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಾಯಿಸಿರಬೇಕು.

ಇದನ್ನು ಓದಿ: PF ಹಣ ಹಿಂಪಡೆಯಲು ಯಾರು ಅರ್ಹರು? ಯಾವ ದಾಖಲೆಗಳು ಅಗತ್ಯವಿದೆ? ಇಲ್ಲಿದೆ ನೋಡಿ

Age Limits/ ವಯಸ್ಸಿನ ಮಿತಿ

  • ಜುಲೈ 8, 2023 ರಂತೆ 18 ವರ್ಷದಿಂದ 25 ವರ್ಷಗಳ ನಡುವೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ.
  • ಎಸ್‌ಸಿ ಮತ್ತು ಎಸ್‌ಟಿಗಳಿಗೆ ಐದು ವರ್ಷ ಮತ್ತು ಒಬಿಸಿ ಮತ್ತು ಮಾಜಿ ಸೈನಿಕರಿಗೆ ಮೂರು ವರ್ಷ ವಯಸ್ಸಿನ ಮಿತಿ ಸಡಿಲಿಕೆ ಸಲಾಗಿದೆ.

ವೇತನ/Salary

ಐಟಿಬಿಪಿ ಗ್ರೂಪ್ ‘ಸಿ’ (ನಾನ್-ಗೆಜೆಟೆಡ್ ಮತ್ತು ನಾನ್ ಮಿನಿಸ್ಟ್ರಿಯಲ್) ಮಹಿಳಾ ಹೆಡ್ ಕಾನ್ಸ್‌ಟೇಬಲ್‌ಗಳಿಗೆ (ಸೂಲಗಿತ್ತಿ) ಒಟ್ಟು 81 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಸ್ಕೇಲ್ ಹಂತ 4 (ರೂ. 25,500-81,100)ನೀಡಲಾಗುತ್ತದೆ.

Application fees/ ಅರ್ಜಿ ಶುಲ್ಕ

ಯಾವುದೇ ಅರ್ಜಿ/ಪರೀಕ್ಷಾ ಶುಲ್ಕ ಅಗತ್ಯವಿಲ್ಲ.

Selection procedure/ ಆಯ್ಕೆ ವಿಧಾನ

ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಹಂತ 1 – ಶಾರೀರಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟದ ಪರೀಕ್ಷೆ (PST), ಹಂತ 2 – 100 ಅಂಕಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ.

ಇದನ್ನು ಓದಿ: ಯಾವುದೇ ಗ್ಯಾರಂಟಿ ಇಲ್ಲದೆ ರೂ.10 ಲಕ್ಷ ಸಾಲ; ಮೋದಿ ಸರ್ಕಾರ ಪರಿಚಯಿಸಿದ ಯೋಜನೆಗೆ ಅರ್ಜಿ ಸಲ್ಲಿಸಿವುದು ಹೇಗೆ? 

Important Dates/ ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ ದಿನಾಂಕ09-ಜೂನ್-2023
ಅರ್ಜಿಯ ಅಂತಿಮ ದಿನಾಂಕ08-ಜುಲೈ-2023

English Summary: Application Invitation for Head Constable Posts in Indo-Tibetan Border Police Force (ITBP). How to apply? Let’s see that

Important links/ಪ್ರಮುಖ ಲಿಂಕುಗಳು

ಇಲಾಖೆಯ ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ನೋಟಿಫಿಕೇಶನ್ ಗಾಗಿಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಆಧಾರ್ ಹೊಂದಿರುವವರಿಗೆ ಎಚ್ಚರಿಕೆ; ಈ 2 ಕೆಲಸಗಳು ಈ ತಿಂಗಳಲ್ಲಿಯೇ ಪೂರ್ಣಗೊಳಿಸಿ..ಇಲ್ಲದಿದ್ದರೆ ಸಮಸ್ಯೆ..!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement