ಉದ್ಯೋಗ ಆಕಾಂಕ್ಷಿಗಳಿಗೆ ಶುಭಸುದ್ದಿ: ಕೆ.ಎಸ್.ಸಿ.ಸಿ.ಎಫ್ ಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ( ಕೆ.ಎಸ್.ಸಿ.ಸಿ.ಎಫ್ ) ಬೆಂಗಳೂರು, ಇವರಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಒಟ್ಟು 43 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ…

application vijayaprabha

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ( ಕೆ.ಎಸ್.ಸಿ.ಸಿ.ಎಫ್ ) ಬೆಂಗಳೂರು, ಇವರಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಒಟ್ಟು 43 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.

ಹುದ್ದೆಯ ವಿವರಗಳು: ಒಟ್ಟು 43 ಹುದ್ದೆಗಳು

ಹುದ್ದೆಯ ಹೆಸರು: ಲೆಕ್ಕಿಗರು 5 ಹುದ್ದೆಗಳು, ವಿಕ್ರಯ ಸಹಾಯಕರು 10 ಹುದ್ದೆಗಳು , ಪ್ರಥಮ ದರ್ಜೆ ಗುಮಾಸ್ತರು 10 ಹುದ್ದೆಗಳು, ಜವಾನರು 10 ಹುದ್ದೆಗಳು, ಬೆರಳಚ್ಚುಗಾರರು 8 ಹುದ್ದೆಗಳು, ಕಿರಿಯ ಫಾರ್ಮಾಸಿಸ್ಟ್ 2 ಹುದ್ದೆಗಳು

Vijayaprabha Mobile App free

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಪಿಯುಸಿ / ಎಸ್‌ಎಸ್‌ಎಲ್‌ಸಿ / ಪದವಿ/ ಬಿಕಾಂ / ಡಿಪ್ಲೊಮ ಇನ್ ಫಾರ್ಮಸಿ ವಿದ್ಯಾರ್ಹತೆ ಹೊಂದಿರಬೇಕು

ವಯಸ್ಸಿನ ಮಿತಿ: ಸಾಮಾನ್ಯ ವರ್ಗ 18 – 35 ವರ್ಷ (ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ!)

ಅರ್ಜಿ ಶುಲ್ಕ : ಸಾಮಾನ್ಯ ವರ್ಗ 2a,2b,3a,3b ಅಭ್ಯರ್ಥಿಗಳಿಗೆ ರೂ 1000 ಮತ್ತು ಪ್ರತ್ಯೇಕ 30 ರೂ ಅಂಚೆ ಕಚೇರಿ ಶುಲ್ಕ,
SC/ST/PWD/c1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ ಮತ್ತು ಪ್ರತ್ಯೇಕ 30 ರೂ ಅಂಚೆ ಕಚೇರಿ ಶುಲ್ಕ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2021

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು http://recruitapp.in/ksccf2021/ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅಧಿಸೂಚನೆ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

http://recruitapp.in/ksccf2021/Notification.pdf

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.