ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಮತ್ತೊಂದು ಚಾನ್ಸ್

ರಾಜ್ಯದಲ್ಲಿ ಈಗಾಗಲೇ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಹುದ್ದೆಗಳ ನೇಮಕಾತಿ ನಂತೆ ಉಳಿಯುವ ಹುದ್ದೆಗಳಿಗೆ ಮತ್ತೊಮ್ಮೆ ಸಿಇಟಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೌದು, ಹುದ್ದೆಗಳ ನೇಮಕಾತಿ ನಂತೆ ಉಳಿಯುವ…

teacher-job-vijayaprabha-news

ರಾಜ್ಯದಲ್ಲಿ ಈಗಾಗಲೇ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಹುದ್ದೆಗಳ ನೇಮಕಾತಿ ನಂತೆ ಉಳಿಯುವ ಹುದ್ದೆಗಳಿಗೆ ಮತ್ತೊಮ್ಮೆ ಸಿಇಟಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಹೌದು, ಹುದ್ದೆಗಳ ನೇಮಕಾತಿ ನಂತೆ ಉಳಿಯುವ ಹುದ್ದೆಗಳಿಗೆ ಮತ್ತೊಮ್ಮೆ ಸಿಇಟಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದರಿಂದಾಗಿ ಕಡಿಮೆ ಅಂಕಗಳಿಂದ ಹುದ್ದೆಯನ್ನು ಕಳೆದುಕೊಂಡವರಿಗೆ ಮತ್ತೊಂದು ಚಾನ್ಸ್‌ ಸಿಗಲಿದೆ. ಈಗ ಉತ್ತೀರ್ಣರಾಗಿರುವ ಅಭ್ಯರ್ಥಿಗಳನ್ನು ಜಿಲ್ಲಾವಾರು, ವಿಷಯವಾರು ವಿಂಗಡಿಸಿದರೆ, ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿಯಲಿವೆ ಎನ್ನಲಾಗುತ್ತಿದ್ದು, ನವೆಂಬರ್‌ನಲ್ಲಿ ಟಿಇಟಿ ನಡೆಯಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.